ಶ್ರಾವಣಿ ಸುಬ್ರಮಣ್ಯ ಸುಬ್ಬು ನಿಜಕ್ಕೂ ಯಾರು ಗೊತ್ತಾ? ಇವರ ವಯಸ್ಸೆಷ್ಟು ಅಂತ ಗೊತ್ತಾದ್ರೆ ಶಾಕ್ ಆಗ್ತೀರಾ!!
ಜೀ ಕನ್ನಡದಲ್ಲಿ ಪ್ರಸಾರವಾಗುವ ಶ್ರಾವಣಿ ಸುಬ್ರಮಣ್ಯ ಸಿರೀಯಲ್ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.. ಟಿಆರ್‌ಪಿಯಲ್ಲೂ ಉತ್ತಮ ಸ್ಥಾನ ಪಡೆದುಕೊಂಡಿರುವ ಈ ಧಾರವಾಹಿ ಕಿರುತೆರೆ ಪ್ರೇಕ್ಷಕರ ನೆಚ್ಚಿನ ಸಿರೀಯಲ್‌ಗಳಲ್ಲಿ ಒಂದಾಗಿದೆ ಎಂದರೇ ತಪ್ಪಾಗುವುದಿಲ್ಲ..
ಈ ಶ್ರಾವಣಿ ಸುಬ್ರಮಣ್ಯ ಸಿರೀಯಲ್‌ನಲ್ಲಿ ಆಶಿಯಾ ಹಾಗೂ ಅಮೋಘ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.. ಸದ್ಯ ಸುಬ್ಬು ಪಾತ್ರದಲ್ಲಿ ನಟಿಸಿರುವ ಅಮೋಘ್ ಅವರ ಕುರಿತಾದ ಕೆಲವು ಇಂಟ್ರೆಸ್ಟಿಂಗ್ ಮಾಹಿತಿಯನ್ನು ಇದೀಗ ತಿಳಿಯೋಣ..
ಸುಬ್ಬು ಅಲಿಯಾಸ್ ಅಮೋಘ್ ಈ ಹಿಂದೆ ಸತ್ಯ ಧಾರವಾಹಿಯಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.. ಅದರಲ್ಲಿಯೂ ಅದ್ಭುತವಾಗಿ ನಟಿಸಿ ಸಾಕಷ್ಟು ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದರು..
ಇದೀಗ ಶ್ರಾವಣಿ ಸುಬ್ರಮಣ್ಯ ಧಾರವಾಹಿಯಲ್ಲಿ ಸುಬ್ಬು ಪಾತ್ರದಲ್ಲಿ ಕಾಣಿಸಿಕೊಂಡ ಅಮೋಘ್ ಅವರು ಹುಟ್ಟಿದ್ದು ೧೯೯೫, ಬೆಂಗಳೂರಿನಲ್ಲಿ.. ಸದ್ಯ ಇವರಿಗೆ ೨೯ ವರ್ಷ ವಯಸ್ಸು..
ನಟನೆಯಲ್ಲಿಯೇ ಮುಂದುವರೆಯುವ ಕನಸು ಕಂಡ ಅಮೋಘ್ ಅವರಿಗೆ ಟ್ರಾವೆಲ್ ಮಾಡುವ ಹವ್ಯಾಸವಿದೆ.. ಇನ್ನು ಇವರು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ..