Shravani Subramanya Serial: ಶ್ರಾವಣಿ ಸುಬ್ರಮಣ್ಯ ಸಿರೀಯಲ್‌ ಆಸಿಯಾ ಫಿರ್ದೋಸ್ ನಿಜಕ್ಕೂ ಯಾರು ಗೊತ್ತೇ? ಇವರು ಬರೀ ನಟಿ ಮಾತ್ರವಲ್ಲ!!

Wed, 31 Jul 2024-5:27 pm,

ಶ್ರಾವಣಿ ಪಾತ್ರದಲ್ಲಿ ಅದ್ಭುತವಾಗಿ ನಟಿಸುತ್ತಿರುವ ಆಸಿಯಾ ಫಿರ್ದೋಸ್ ಅವರನ್ನು ಪ್ರೇಕ್ಷಕರು ಕೂಡ ಮೆಚ್ಚಿಕೊಂಡಿದ್ದಾರೆ.. ಆ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದಿರಾ ಎನ್ನುತ್ತಿದ್ದಾರೆ.. ಅಷ್ಟರ ಮಟ್ಟಿಗೆ ನಟಿ ಖ್ಯಾತಿ ಗಳಿಸುತ್ತಿದ್ದಾರೆ..    

ಶ್ರಾವಣಿ ಪಾತ್ರದಲ್ಲಿ ಅದ್ಭುತವಾಗಿ ನಟಿಸುತ್ತಿರುವ ಆಸಿಯಾ ಫಿರ್ದೋಸ್ ಅವರನ್ನು ಪ್ರೇಕ್ಷಕರು ಕೂಡ ಮೆಚ್ಚಿಕೊಂಡಿದ್ದಾರೆ.. ಆ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದಿರಾ ಎನ್ನುತ್ತಿದ್ದಾರೆ.. ಅಷ್ಟರ ಮಟ್ಟಿಗೆ ನಟಿ ಖ್ಯಾತಿ ಗಳಿಸುತ್ತಿದ್ದಾರೆ..    

ಇನ್ನು ನಟಿ ಆಸಿಯಾ ದ್ವಂಧ್ವ, ಮಿಲನ ಎನ್ನುವ ವೆಬ್ ಸೀರೀಸ್, ಕಾಲಾಯ ನಮಃ, ಹೀಗೆ ಹಲವಾರು ಸಿನಿಮಾಗಳಲ್ಲಿಯೂ ಕಾಣಿಸಿಕೊಳುತ್ತಿದ್ದಾರೆ.. ಇದೆಲ್ಲದರ ಮಧ್ಯೆವೇ ಶ್ರಾವಣಿ ಸುಬ್ರಮಣ್ಯ ಮೂಲಕ ಭರ್ಜರಿ ಮನರಂಜನೆ ನೀಡುತ್ತಿದ್ದಾರೆ..     

ನಟಿ ಆಸಿಯಾ ವೈಯಕ್ತಿಕ ವಿಚಾರಕ್ಕೆ ಬರುವುದಾದರೆ ಮೂಲತಃ ಬೆಂಗಳೂರಿನವರಾದ ಇವರು ಅಲ್ಲಿಯೇ ಡಿಗ್ರಿ ಪದವಿಯನ್ನು ಪಡೆದಿದ್ದಾರೆ..   

ಕಾಲೇಜ್‌ ದಿನಗಳಲ್ಲೇ ಕರಿಯರ್‌ ಶುರು ಮಾಡಿಕೊಂಡಿದ್ದ ಇವರು ಮಾಡೆಲ್‌ ಆಗಿ ಹತ್ತು ಹಲವಾರು ಬ್ರ್ಯಾಂಡ್‌ಗಳ ಜೊತೆ ಕೊಲ್ಯಾಬ್‌ ಮಾಡಿಕೊಂಡಿದ್ದಾರೆ..    

ಇಷ್ಟೇ ಅಲ್ಲ ಓದುತ್ತಿರುವಾಗಲೇ ಬ್ಯೂಟಿ ಸ್ಪರ್ಧೆಯಲ್ಲಿಯೂ ಭಾಗವಹಿಸಿದ್ದ ನಟಿ ಆಸಿಯಾ ಪ್ರೆಶ್‌ ಫೆಸ್‌ ರನ್ನರ್‌ ಅಪ್‌ ಕೂಡಾ ಹೌದು.. ಹೀಗೆ ಬಣ್ಣದ ಲೋಕದಲ್ಲಿ ಮಿಂಚುತ್ತಿರುವ ಇವರು ಸದ್ಯ ಶ್ರಾವಣಿ ಸುಬ್ರಮಣ್ಯ ಮೂಲಕ ಎಲ್ಲರ ಮನೆಮಗಳಾಗಿದ್ದಾರೆ..   

ಸದ್ಯ ಶ್ರಾವಣಿ ಸುಬ್ರಮಣ್ಯ ಧಾರವಾಹಿಯಲ್ಲಿ ಈ ಶ್ರಾವಣಿ ಹಾಗೂ ಸುಬ್ಬು ಜೋಡಿಗೆ ವೀಕ್ಷಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಒಬ್ಬ ಗೆಳೆಯ-ಗೆಳತಿ, ಸಂಗಾತಿಗಳು ಎಂದರೇ ಹೀಗೆ ಇರಬೇಕು ಎಂದು ಅಭಿಮಾನಿಗಳು ಅಭಿಪ್ರಾಯ ಪಟ್ಟಿದ್ದಾರೆ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link