ಗೌಳಿಗೆ ಬೆನ್ನತ್ತಿವೆ ರಕ್ಕಸ ಕೈಗಳು..!
ಸೂರ ಅವರ ನಿರ್ದೇಶನವಿದ್ದು, ಸಂದೀಪ್ ವಲ್ಲುರಿ ಛಾಯಾಗ್ರಹಣವಿದೆ. ರಘು ಸಿಂಗಂರವರ ಸೋಹನ್ ಫಿಲ್ಮ್ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಿದ್ದು ಜುಲೈ 30ಕ್ಕೆ ತೆರೆ ಮೇಲೆ ಅಪ್ಪಳಿಸಲಿದೆ.
ಶ್ರೀನಗರ ಕಿಟ್ಟಿ ಅವರು ನಾಯಕ ನಟನಾಗಿ ನಟಿಸಿದ್ದು, ಪಾವನಾ ಗೌಡ ಕಿಟ್ಟಿ ಅವರಿಗೆ ಜೋಡಿಯಾಗಿದ್ದಾರೆ.
ಇನ್ನು ಅನಿರುಧ್ ಶಾಸ್ತ್ರಿ, ಮಾಧ್ವೇಶ್ ಭಾರದ್ವಾಜ್ ಹಾಡಿಗೆ ಧ್ವನಿಗೂಡಿಸಿದ್ದಾರೆ. ಇನ್ನೂ ಈ ಹಾಡನ್ನ ಕರುನಾಡ ಚರ್ಕವರ್ತಿ ಶಿವರಾಜ್‌ಕುಮಾರ್ ಬಿಡುಗಡೆಮಾಡಿ ಶುಭಕೋರಿದ್ದಾರೆ.
ಮಹಾ ರಕ್ಕಸ' ಎಂಬ ಸಾಹಿತ್ಯದಿಂದ ಪ್ರಾರಂಭವಾಗುವ ಹಾಡಿಗೆ ವಿ.ಎಲ್ ಆಶ್ರಿತ್ ಸಾಹಿತ್ಯ ಬರೆದಿದ್ದಾರೆ. ಶೇಶಗಿರಿ ಸಂಗೀತ ಸಂಯೋಜಿಸಿದ್ದು, ಅವರ ಧ್ವನಿಯಲ್ಲೆ ಹಾಡು ಮೂಡಿಬಂದಿರುವುದು ವಿಶೇಷವಾಗಿದೆ.