ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ ಶೃತಿ ಹಾಸನ್ ಫೋಟೋಸ್

Sun, 25 Apr 2021-7:03 pm,

ಸೂಪರ್ ಸ್ಟಾರ್ ಕಮಲ್ ಹಾಸನ್ ಅವರ ಪುತ್ರಿ ಶ್ರುತಿ ಹಾಸನ್   ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿವೆ.   

ಶ್ರುತಿ ತಮ್ಮ ಅಮೋಘ  ನಟನೆ ಮತ್ತು ಗಾಯನದ ಹೊರತಾಗಿ, ಅವರು ಯಾವಾಗಲೂ ತಮ್ಮ ಶೈಲಿಯ ಕಾರಣದಿಂದ ಚರ್ಚೆಯಲ್ಲಿರುತ್ತಾರೆ.

ಶ್ರುತಿ  ಫೋಟೋಶೂಟ್ ಮಾಡಿಸಿದ್ದಾರೆ. ಇದೀಗ ಈ ಫೋಟೋ ಶೂಟ್ ನ ಫೋಟೋಗಳನ್ನು ಶೇರ್ ಮಾಡಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಈ ಫೋಟೋಗಳಲ್ಲಿ ಶ್ರುತಿ ತಮ್ಮ ಹೊಸ ರೂಪದೊಂದಿಗೆ ಕಂಗೊಳಿಸಿದ್ದಾರೆ. 

ಈ ಫೋಟೋಗಳಲ್ಲಿ ಶ್ರುತಿ, ಕಪ್ಪು ಬಣ್ಣದ ಉಡುಪನ್ನು ಧರಿಸಿದ್ದು, ಡಾರ್ಕ್  ಮೇಕ್ ಅಪ್ ಕೂಡಾ ಮಾಡಿಸಿಕೊಂಡಿದ್ದಾರೆ. 

ಕೆನ್ನೇರಳೆ ಫಿಲ್ಟರ್‌ಗಳೊಂದಿಗೆ ಚಿತ್ರಗಳನ್ನು ಕ್ಲಿಕ್ ಮಾಡಿರುವುದರಿಂದ ಈ ಫೋಟೋಗಳಲ್ಲಿ ಶ್ರುತಿ ಅದ್ಭುತವಾಗಿ ಕಂಡು ಬಂದಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link