Shriya saran : ಪಡ್ಡೆ ಹುಡುಗರ ಹೃದಯವನ್ನು ʼಕಬ್ಜʼ ಮಾಡುತ್ತಿದೆ ಶ್ರಿಯಾ ಅಂದ..!

Sat, 06 May 2023-2:38 pm,

ಮದುವೆಯ ನಂತರವೂ ಶ್ರಿಯಾ ಹಾಟ್ ಶೋ ಮುಂದುವರೆದಿದೆ. ಇದೀಗ ಸುಂದರಿಯ ನ್ಯೂ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

ಮದುವೆಯಾಗಿ ಮಗುವಿಗೆ ಜನ್ಮ ನೀಡಿದ ನಂತರವೂ ಶ್ರಿಯಾ ಸರಣ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಸದ್ಯ ಬಿಯಾಲ ಪಾಪರಾವ್ ನಿರ್ದೇಶನದ ಮ್ಯೂಸಿಕ್ ಸ್ಕೂಲ್ ಚಿತ್ರದ ಪ್ರಚಾರದಲ್ಲಿ ಶ್ರಿಯಾ ಸಕ್ರಿಯರಾಗಿದ್ದಾರೆ.     

ಇತ್ತೀಚೆಗೆ, ಈ ಚಿತ್ರದ ಪ್ರಚಾರದ ಭಾಗವಾಗಿ ಶ್ರಿಯಾ ಕೆಲವು ತುಂಡು ಉಡುಗೆಗಳಲ್ಲಿನ ಕೆಲವು ಹಾಟ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ.  

ಮಾಜಿ ಐಎಎಸ್ ಅಧಿಕಾರಿ ಪಾಪರಾವ್ ಬಿಯಾಲಾ ಅವರು ಬಾಲಿವುಡ್ ನಟ ಶರ್ಮನ್ ಜೋಶಿ ಮತ್ತು ಶ್ರಿಯಾ ಸರನ್ ಅಭಿನಯದ 'ಮ್ಯೂಸಿಕ್ ಸ್ಕೂಲ್' ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.       

ಈ ಚಿತ್ರಕ್ಕೆ ಸಂಗೀತ ಮಾಂತ್ರಿಕ ಇಳಯರಾಜ ಸಂಗೀತ ಸಂಯೋಜಿಸುತ್ತಿದ್ದು, ಈಗಾಗಲೇ ಈ ಚಿತ್ರದ ಹಾಡುಗಳು ಯೂಟ್ಯೂಬ್‌ನಲ್ಲಿ ವೈರಲ್‌ ಆಗಿವೆ.  

ಇಳಯ ರಾಜ ಅವರ ಅದ್ಭುತ ಸಂಗೀತದ ಜೊತೆಗೆ, ಶ್ರಿಯಾ ಮತ್ತು ಶರ್ಮನ್ ನಡುವಿನ 11 ರೊಮ್ಯಾಂಟಿಕ್ ಟ್ರ್ಯಾಕ್‌ಗಳು ಈ ಸಿನಿಮಾದಲ್ಲಿವೆ.    

ZEENEWS TRENDING STORIES

By continuing to use the site, you agree to the use of cookies. You can find out more by Tapping this link