40 ವರ್ಷ, ಒಂದು ಮಗು ಆದ್ರೂ ಕೊಂಚವೂ ತಗ್ಗಿಲ್ಲ ಶ್ರಿಯಾ ಸೌಂದರ್ಯ..! ಫೋಟೋಸ್‌ ಇಲ್ಲಿವೆ..

Fri, 28 Jun 2024-4:01 pm,

ಮುದ್ದು ಗೊಂಬೆ ಬಹುಭಾಷಾ ನಟಿ ಶ್ರಿಯಾ ಶರಣ್ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದಕ್ಕೆ ಸಾಕ್ಷಿಯಂಬಂತಿವೆ ಸಧ್ಯ ನಟಿ ಹಂಚಿಕೊಂಡಿರುವ ಫೋಟೋಸ್‌..   

ಸಿಲ್ವರ್ ಕಲರ್ ಬ್ಲೌಸ್ ಮತ್ತು ಸ್ಕರ್ಟ್‌ನಲ್ಲಿ ಸುಂದರ ಗೊಂಬೆಯಂತೆ ಮಿಂಚಿದ ನಟಿಯ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ..   

40ರ ಹರೆಯದಲ್ಲೂ ಶ್ರಿಯಾ ಶರಣ್ ಅಂದ ಕೊಂಚವೂ ತಗ್ಗಿಲ್ಲ.. ಸಧ್ಯ ನಟಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಫೋಟೋಸ್‌ ಎಲ್ಲರ ಗಮನ ಸೆಳೆಯುತ್ತಿವೆ.  

ಶ್ರೇಯಾ ಸುಂದರ ಫೋಟೋಸ್‌ ನೋಡಿದ ನೆಟ್ಟಿಗರು, ಈಗಲೂ ನೀವು ಭಾರತೀಯ ಚಿತ್ರರಂಗದ ಹಾಟೆಸ್ಟ್ ನಟಿ ಅಂತ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.  

ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ನಟಿ, ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಕ್ಷಣಗಳನ್ನು ಆಗಾಗ ಹಂಚಿಕೊಳ್ಳುತ್ತಾರೆ, ಶ್ರಿಯಾ ಎಲ್ಲಾ ವಿಷಯಗಳಲ್ಲೂ ಬೋಲ್ಡ್ ಆಗಿರುತ್ತಾರೆ.  

ಸದ್ಯ ಶ್ರಿಯಾ ಬಾಲಿವುಡ್ ವೆಬ್ ಸಿರೀಸ್ ನಲ್ಲಿ ಬ್ಯುಸಿಯಾಗಿದ್ದಾರೆ..  2023 ರಲ್ಲಿ ರಿಲೀಸ್‌ ಆಗ ಕಬ್ಜಾ ಸಿನಿಮಾದಲ್ಲಿ ಶ್ರಿಯಾ ಕಾಣಿಸಿಕೊಂಡಿದ್ದರು.  

ಶ್ರಿಯಾ ಇತ್ತೀಚಿಗೆ ಸಾಂಪ್ರದಾಯಿಕ ಉಡುಗೆಯಲ್ಲಿ ಆಕರ್ಷಕ ಫೋಟೋಶೂಟ್ ಮಾಡಿದ್ದಾರೆ. ನೆಟಿಜನ್‌ಗಳು ಐ ಲವ್ ಯು ಶ್ರಿಯಾ ಅಂತ ಫೋಟೋಗಳಿಗೆ ಕಾಮೆಂಟ್‌ ಮಾಡುತ್ತಿದ್ದಾರೆ.   

ತ್ರಿಪುಲರ್ ನಂತರ ಶ್ರಿಯಾ ನಟಿಸಿದ ಸಿನಿಮಾಗಳು ಹಿಟ್ ಆಗಲಿಲ್ಲ. ಆದರೆ, ಆಕೆಗೆ ಬಾಲಿವುಡ್‌ನಲ್ಲಿ ಅವಕಾಶಗಳು ಬರುತ್ತಿವೆ. ಶ್ರಿಯಾಗೆ ವೆಬ್ ಸೀರಿಸ್‌ಗಳಲ್ಲೂ ಆಫರ್‌ಗಳು ಬರುತ್ತಿವೆ.   

ಫ್ಯಾಬ್ ಲುಕ್ ಮ್ಯಾಗಜೀನ್‌ಗಾಗಿ ಮಾಡಿದ ಮತ್ತೊಂದು ಫೋಟೋಶೂಟ್‌ನಲ್ಲಿ, ಶ್ರಿಯಾ ಅದ್ಭುತವಾಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳಿಂದ ಮೆಚ್ಚುಗೆ ಗಳಿಸಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link