Shriya Saran: ಕಬ್ಜ ಬೆಡಗಿ ಶ್ರೀಯಾ ಶರಣ್ ಅಂದಕ್ಕೆ ಮಾರುಹೋದ ಫ್ಯಾನ್ಸ್
ಸೌತ್ ಸಿನಿಪ್ರಿಯರ ಮನಗೆಲ್ಲುವಲ್ಲಿ ಶ್ರೀಯಾ ಶರಣ್ ಯಶಸ್ವಿಯಾಗಿದ್ದಾರೆ.
‘ಇಷ್ಟಂ’ ಸಿನಿಮಾದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟ ಶ್ರಿಯಾ ಸರಣ್ ಕಡಿಮೆ ಅವಧಿಯಲ್ಲಿ ಸ್ಟಾರ್ ಹೀರೋಯಿನ್ ಆದರು.
ತೆಲುಗಿನಲ್ಲಿ ಟಾಪ್ ಹೀರೋಗಳ ಎದುರು ನಟಿಸಿರುವ ಈ ಚೆಲುವೆಯ ಖಾತೆಯಲ್ಲಿ ಹಲವು ಬ್ಲಾಕ್ ಬಾಸ್ಟರ್ ಹಿಟ್ ಗಳಿವೆ.
ಇದೀಗ ಕನ್ನಡದಲ್ಲಿ ಕಬ್ಜ ಸಿನಿಮಾದಲ್ಲಿ ನಟಿಸುತ್ತಿರುವ ಶ್ರೀಯಾ ಅವರ ಅಂದಕ್ಕೆ ಅನೇಕರು ಅಭಿಮಾನಿಗಳಾಗಿದ್ದಾರೆ.
ಶ್ರೀಯಾ ಅವರು ಹೊಸ ಫೋಟೋಶೂಟ್ ಮಾಡಿಸಿದ್ದಾರೆ.