Shriya Saran: ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಕೆಂಪು ಗುಲಾಬಿಯಂತೆ ಮಿಂಚಿದ ಕಬ್ಜ ಬೆಡಗಿ!
![Shriya Sharan Latest Photo Shoot In Red Saree Shriya Sharan Photo Shoot](https://kannada.cdn.zeenews.com/kannada/sites/default/files/2024/02/10/378148-sslp1.jpg?im=FitAndFill=(500,286))
ಬಹುಭಾಷಾ ನಟಿ ಶ್ರೀಯಾ ಶರಣ್ ಪ್ರೇಮಿಗಳ ದಿನಾಚರಣೆ ಸಂದರ್ಭ ಹತ್ತಿರ ಬರುತ್ತಿದ್ದಂತೆ, ಸುಂದರವಾದ ಕೆಂಪು ಸೀರೆಯಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ.
![Shriya Sharan Latest Photo Shoot In Red Saree Shriya Sharan Photo Shoot](https://kannada.cdn.zeenews.com/kannada/sites/default/files/2024/02/10/378149-sslp2.jpg?im=FitAndFill=(500,286))
ನಟಿ ಶ್ರೀಯಾ ಶರಣ್ ಕೆಂಪು ಬಣ್ಣದ ಸೀರೆಗೆ ಆಕರ್ಷಕವಾದ ಬ್ರಾಡ್ ನೆಕ್ ಬ್ಲೌಸ್ ಧರಿಸಿ, ಫೋಟೋಗಳಿಗೆ ವಿಭಿನ್ನವಾಗಿ ಪೋಸ್‌ಗಳನ್ನು ನೀಡಿದ್ದಾರೆ.
![Shriya Sharan Latest Photo Shoot In Red Saree Shriya Sharan Photo Shoot](https://kannada.cdn.zeenews.com/kannada/sites/default/files/2024/02/10/378150-sslp3.jpg?im=FitAndFill=(500,286))
ಶ್ರೀಯಾ ಶರಣ್ ಕೆಂಪು ಬಣ್ಣದ ಸೀರೆಯಲ್ಲಿ ಮುದ್ದಾಗಿ ಕಾಣಿಸಿಕೊಳ್ಳುವದರ ಜೊತೆಗೆ, ಈ ನಟಿ ಕೆಂಪು ಸೀರೆಯಲ್ಲಿ ಕೆಂಪು ಗುಲಾಬಿಯಂತೆಯೇ ಕಂಗೊಳಿಸಿದ್ದಾರೆ.
ನಟಿ ಶ್ರೀಯಾ ಶರಣ್ ಸುಂದರವಾದ ನೆಕ್ಲೆಸ್ ಹಾಗೂ ಇಯರಿಂಗ್ಸ್ ಕೂಡಾ ಧರಿಸಿದ್ದು, ಸದ್ಯ ಈ ನಟಿಯ ಫೊಟೋಸ್ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ನಟಿ ಶ್ರೀಯಾ ಶರಣ್ ಸುಂದರವಾದ ನೆಕ್ಲೆಸ್ ಹಾಗೂ ಇಯರಿಂಗ್ಸ್ ಕೂಡಾ ಧರಿಸಿದ್ದು, ಸದ್ಯ ಈ ನಟಿಯ ಫೊಟೋಸ್ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ಭಾರತದ ಚಿತ್ರರಂಗದ ನಟಿ ಶ್ರೀಯಾ ಶರಣ್ ದುಬೈನಲ್ಲಿ ತಾಜ್ ವಿ ಜ್ಯುವೆಲರ್ಸ್‌ನ ಹೊಸ ಶಾಖೆಯನ್ನು ಉದ್ಘಾಟಿಸಿದ ಬೆಡಗಿ ಕಾರಿನಿಂದ ಇಳಿದು ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ನೀಡಿದರು.
ಸೌತ್ ನಟಿ ಶ್ರೀಯಾ ದುಬೈನಲ್ಲಿ ತಾಜ್ ವಿ ಜ್ಯುವೆಲರ್ಸ್‌ನ ಹೊಸ ಶಾಖೆಯನ್ನು ಉದ್ಘಾಟಿಸಿ, ಜ್ಯುವೆಲ್ಲರಿ ಶೋರೂಂ ಉದ್ಘಾಟನೆಗೂ ಮುನ್ನ ಫೋಟೋಶೂಟ್ ಮಾಡಲಾಗಿತ್ತು.
ಶ್ರೀಯಾ ಚಿತ್ರರಂಗದಲ್ಲಿ ಆ್ಯಕ್ಟಿವ್ ಆಗಿದ್ದು ಒಳ್ಳೊಳ್ಳೆಯ ಪಾತ್ರಗಳನ್ನೂ ಪಡೆಯುತ್ತಿದ್ದು, ಈ ನಟಿ ಉತ್ತಮ ಸಿನಿಮಾ ಅವಕಾಶಗಳನ್ನೂ ನಟಿ ಗಿಟ್ಟಿಸಿಕೊಳ್ಳುತ್ತಿದ್ದಾರೆ.