ಕಪ್ಪು ಬಟ್ಟೆಯಲ್ಲಿ ಚಂದ್ರನಂತೆ ಮಿಂಚುತ್ತಿರುವ ಭರಾಟೆ ಬೆಡಗಿ ಶ್ರೀಲೀಲಾ-ಪೋಟೋಸ್‌ ನೋಡಿ

Wed, 24 May 2023-2:52 pm,

ಎ.ಪಿ. ಅರ್ಜುನ್ ನಿರ್ದೇಶನದ 'ಕಿಸ್' ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಯಗೊಂಡ ನಟಿ ಶ್ರೀಲೀಲಾ.   

ಆನಂತರ 'ಭರಾಟೆ'ಯಲ್ಲೂ ಕಾಣಿಸಿಕೊಂಡರು. ಪ್ರಸ್ತುತ ಅವರು ತೆಲುಗು ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ.   

ಇದಲ್ಲದೇ ನಟಿ ಸೋಷಿಯಲ್‌ ಮಿಡಿಯಾದಲ್ಲಿ ಯಾವಾಗಲೂ ಸಕ್ರಿಯವಾಗಿರುತ್ತಾರೆ.  

ಇದೀಗ ನಟಿ ಬ್ಲಾಕ್‌ ಬಟ್ಟೆಯಲ್ಲಿರುವ ಪೋಟೋಗಳನ್ನು ಶೇರ್‌ ಮಾಡಿದ್ದು, ಚಂದ್ರನಂತೆ ಮಿಂಚುತ್ತಿದ್ದಾರೆ.  

ಸಿಂಪಲ್‌ ಮೇಕಪ್‌ನಿಂದಲೆ ಅದ್ಭುತವಾಗಿ ಕಾಣುವ ಚೆಂದದ ಚೆಲುವೆ ಇವರು.   

ಇವರ ಪೋಟೋಗಳಿಗೆ ಬಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ನೆಟ್ಟಿಗರು ಕಾಮೆಂಟ್‌ಗಳ ಸುರಿಮಳೆಯನ್ನೇ ಮಾಡಿದ್ದಾರೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link