ಬ್ಲ್ಯಾಕ್ ಗೌನ್‌ನಲ್ಲಿ ಶೃತಿ ಹಾಸನ್ : ಫೋಟೋಸ್ ವೈರಲ್
ಬ್ಲ್ಯಾಕ್ ಡ್ರೆಸ್‌ನಲ್ಲಿ ಬ್ರಾಡ್ ಆಗಿ ಕಂಡ ಶೃತಿ ಹಾಸನ್
ಗೌನ್‌ಗೆ ಮ್ಯಾಂಚಿಂಗ್ ಆಗಿ ನೇಲ್ ಪೆಂಟ್ ಸೇರಿದಂತೆ ಎಲ್ಲವೂ ಬ್ಲ್ಯಾಕ್
ವಿಭಿನ್ನ ಹೇರ್ ಸ್ಟೈಲ್‌ನಲ್ಲಿ ಗಾರ್ಜಿಯಸ್ ಲುಕ್‌ನೊಂದಿಗೆ ಕಮಲ್ ಹಾಸನ್ ಪುತ್ರಿ
ನೆರಳಲ್ಲೂ ಕ್ಯಾಚ್ ಆಗುವಂತಹ ಪೋಸ್‌ಗಳು
ಮೂರು ಸೌತ್ ಇಂಡಿಯನ್ ಇಂಟರ್‌ನ್ಯಾಶನಲ್ ಮೂವೀ ಅವಾರ್ಡ್‌ಗಳನ್ನು ಪಡೆದಿದ್ದಾರೆ