Shruti Haasan : ಕಮಲ್‌ ಪುತ್ರಿಯ ಅಂಗಾಂಗ ವೈಭೋಗ ದರ್ಶನ..! ಫೋಟೋಸ್‌ ನೋಡಿ

Wed, 17 May 2023-3:08 pm,

ಲಂಡನ್‌ ಪ್ರವಾಸದಲ್ಲಿರುವ ಶ್ರುತಿ ಹಾಸನ್ ಪ್ಲಂಗಿಂಗ್ ಫ್ರಾಕ್ ಡ್ರೆಸ್ ನಲ್ಲಿ ಮಿಂಚಿದ್ದಾರೆ. ಕ್ಲೀವೇಜ್ ಶೋ ಮೂಲಕ ಅಭಿಮಾನಿಗಳಿಗೆ ಹಾಟ್ ಟ್ರೀಟ್ ಕೊಟ್ಟಿದ್ದಾಳೆ. 

ಶ್ರುತಿ ಅವರ ಲೆಟೆಸ್ಟ್‌ ಫೋಟೋಗಳಿಗೆ ನೆಟಿಜನ್‌ಗಳು ಕ್ರೇಜಿ ಕಾಮೆಂಟ್‌ಗಳನ್ನು ಮಾಡುತ್ತಿದ್ದು, ಹಾರ್ಟ್‌, ಲವ್‌ ಇಮೋಜಿ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಈ ವರ್ಷ ಶೃತಿ ನಟನೆಯ ವೀರಸಿಂಹ ರೆಡ್ಡಿ ಮತ್ತು ವಾಲ್ತೇರು ವೀರಯ್ಯನಂತಹ ಬ್ಲಾಕ್ಬಸ್ಟರ್‌ ಹಿಟ್‌ ಆಗಿದ್ದವು. ಸದ್ಯ ಪ್ರಭಾಸ್ ಅಭಿನಯದ ಸಲಾರ್ ಚಿತ್ರದ ಮೂಲ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ.

ಸಲಾರ್ ಸಿನಿಮಾ ಸೆಪ್ಟೆಂಬರ್ 28 ರಂದು ವಿಶ್ವದಾದ್ಯಂತ ಪ್ರೇಕ್ಷಕರಿಗೆ ಬರಲಿದೆ.  

ಈ ನಡುವೆ ಶೃತಿ ಹಾಸನ್‌ ಹಾಲಿವುಡ್ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.  

ಸದ್ಯ ಶ್ರುತಿ ಹಾಸನ್ ಹಂಚಿಕೊಂಡಿರುವ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link