ಕಪ್ಪು ಉಡುಗೆಯಲ್ಲಿ ಕಮಲ್‌ ಪುತ್ರಿ..! ಶೃತಿ ಹಾಸ್‌ ಅಂದಕ್ಕೆ ಫ್ಯಾನ್ಸ್‌ ಫಿದಾ

Fri, 17 Nov 2023-10:14 pm,

ಹಿರಿಯ ನಟ ಕಮಲ್ ಹಾಸನ್ ಅವರ ಹಿರಿಯ ಮಗಳು ಶ್ರುತಿ ಹಾಸನ್ ದಿನದಿಂದ ದಿನಕ್ಕೆ ಹಾಟ್‌ ಬಾಂಬ್‌ ರೀತಿ ರೆಡಿಯಾಗುತ್ತಿದ್ದಾರೆ.   

ಶ್ರುತಿ ಹಾಸನ್ ಭಾರತೀಯ ಸಿನಿ ರಂಗದ ಹಾಟ್‌ ಬೆಡಗಿಯರಲ್ಲಿ ಒಬ್ಬರು. ತಮ್ಮ ವಿಭಿನ್ನ ಶೈಲಿಯ ಉಡುಗೆ ತೊಡುಗೆ ಮೂಲಕ ಸದಾ ಹೈಪ್‌ ಕ್ರಿಯೇಟ್‌ ಮಾಡುತ್ತಿರುತ್ತಾರೆ.  

ಕಾಲಕಾಲಕ್ಕೆ ಹೊಸ ಟ್ರೆಂಡ್‌ ಕ್ರಿಯೇಟ್‌ ಮಾಡುವ ಕಮಲ್‌ ಹಾಸನ್‌ ಪುತ್ರಿ, ಹಳೆಯ ಸ್ಟೈಲ್‌ಗಳಿಗೆ ಲೇಟೆಸ್ಟ್ ಟಚ್ ನೀಡುವಲ್ಲಿ ಪರಿಣಿತೆ.  

ಸಧ ಶೃತಿ ಸ್ಯಾಡಲ್ ಮತ್ತು ಸ್ಟೈಲಿಶ್ ಟಾಪ್‌ನೊಂದಿಗೆ ಟ್ರೆಂಡಿಯಾಗಿ ಕಾಣುತ್ತಿದ್ದು, ಫೋಟೋಗಳನ್ನು ಎಲ್ಲರ ಗಮನ ಸೆಳೆಯುತ್ತಿವೆ.  

ದಿವಾ ಶೃತಿ ಫೋಟೋಸ್‌ಗೆ ಆಕೆಯ ಫ್ಯಾನ್ಸ್‌ ಕ್ಯೂಟ್‌, ಹಾಟ್‌ ಅಂತ ಕಾಮೆಂಟ್‌ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.  

ಶೃತಿ ಹಾಸನ್ ಸಂಕ್ರಾಂತಿಗೆ 'ವೀರಸಿಂಹ ರೆಡ್ಡಿ' ಮತ್ತು 'ವಾಲ್ತೇರು ವೀರಯ್ಯ' ಎರಡು ಹಿಟ್‌ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು.   

ಸಧ್ಯ ಪ್ರಭಾಸ್ ನಟನೆಯ ಸಲಾರ್‌ ಸಿನಿಮಾದ ಮೂಲಕ ತೆರೆಗೆ ಬರಲು ರೆಡಿಯಾಗಿದ್ದಾರೆ.  

ಪ್ರಶಾಂತ್‌ ನೀಲ್‌ ನಿರ್ದೇಶನದ ಸಲಾರ್‌ ಸಿನಿಮಾ ಡಿಸೆಂಬರ್ 22 ರಂದು ತೆಗೆ ಅಪ್ಪಳಿಸಲಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link