ಶುಕ್ರ-ಚಂದ್ರ ಸಂಯೋಗ: ಇವರ ಅದೃಷ್ಟವೇ ಬದಲು, ಸಂಪತ್ತಿನ ಸುಧೆಯಲ್ಲಿ ಮಿಂದೇಳುವರು ಈ ರಾಶಿಯವರ ಜನ

Thu, 07 Nov 2024-6:13 am,

ಸಂಪತ್ತುಕಾರಕ ಶುಕ್ರನು ನವೆಂಬರ್ 07ರಂದು ವೃಶ್ಚಿಕ ರಾಶಿಯನ್ನು ತೊರೆದು ಧನು ರಾಶಿಗೆ ಪ್ರವೇಶಿಸಲಿದ್ದಾನೆ. 

ಈ ವೇಳೆ ನವೆಂಬರ್ 05ರಂದು ಧನು ರಾಶಿಗೆ ಪ್ರವೇಶಿಸಿರುವ ಚಂದ್ರನೊಂದಿಗೆ  ಶುಕ್ರನ ಸಂಯೋಗ ರೂಪುಗೊಳ್ಳಲಿದೆ. ಕೆಲವು ರಾಶಿಯವರಿಗೆ ಇದರಿಂದ ಭಾರೀ ಲಾಭವಾಗಲಿದೆ. 

ಶುಕ್ರ-ಚಂದ್ರ ಯುತಿಯಿಂದ ಈ ರಾಶಿಯ ಉದ್ಯೋಗಸ್ಥರು ಉನ್ನತ ಸ್ಥಾನವನ್ನು ಅಲಂಕರಿಸುವರು. ವ್ಯಾಪಾರ-ವ್ಯವಹಾರದಲ್ಲಿ ಭಾರೀ ಲಾಭವಾಗಲಿದೆ. ಸಂಗಾತಿಯೊಂದಿಗೆ ಸುಮಧುರ ಕ್ಷಣಗಳನ್ನು ಆನಂದಿಸುವಿರಿ. 

ಶುಕ್ರ-ಚಂದ್ರರ ಕೃಪೆಯಿಂದ ದೀರ್ಘ ಸಮಯದಿಂದ ಬಾಕಿ ಉಳಿದಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ಕಳೆದು ಹೋದ ಹಣ ಕೈ ಸೇರ್ಲಿದೆ. ಹೊಸ ವಾಹನ, ಮನೆ ಯೋಗವೂ ಇದೆ. ದಿಢೀರ್ ಧನಾಗಮನದಿಂದ ಸಾಕಷ್ಟು ಕೆಲಸಗಳು ಪೂರ್ಣಗೊಳ್ಳಲಿವೆ. 

ಶುಕ್ರ ಚಂದ್ರರ ಸಂಯೋಗವುಯೀ ರಾಶಿಯವರಿಗೆ ವೃತ್ತಿಯಲ್ಲಿ ಅನುಕೂಲಕರ ವಾತಾವರಣವನ್ನು ನಿರ್ಮಿಸಲಿದೆ. ಕೌಟುಂಬಿಕ ಸಮಸ್ಯೆಗಳಿಂದ ಪರಿಹಾರ ದೊರೆಯುವುದು. ಹಣಕಾಸಿನ ಹರಿವು ಉತ್ತಮವಾಗಿದ್ದು ಬಹು ದಿನಗಳ ನಿಮ್ಮ ಕನಸೊಂದು ನನಸಾಗುವ ಸುವರ್ಣ ಸಮಯ ಇದಾಗಿದೆ.

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link