ನವೆಂಬರ್‌ನಲ್ಲಿ ಈ ರಾಶಿಯವರಿಗೆ ಶುಕ್ರದೆಸೆ, ಕಷ್ಟ ಸರಿದು ಸುಖ ಅನುಭವಿಸುವ ಪರ್ವಕಾಲ, ವ್ಯವಹಾರದಲ್ಲಿ ಪ್ರಗತಿ, ದಿಢೀರ್ ಧನಲಾಭ

Mon, 28 Oct 2024-6:57 am,

ಐಷಾರಾಮಿ ಜೀವನಕಾರಕ ಶುಕ್ರ ಒಂದು ವರ್ಷದ ಬಳಿಕ ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ. 

ನವೆಂಬರ್‌ನಲ್ಲಿ ಮಕರ ರಾಶಿಗೆ ಶುಕ್ರನ ಪ್ರವೇಶದೊಂದಿಗೆ ಮೂರು ರಾಶಿಯವರಿಗೆ ಶುಕ್ರ ದೆಸೆ ಆರಂಭವಾಗಲಿದೆ. ಅವರ ಜೀವನದಲ್ಲಿ ಸುಖದ ದಿನಗಳನ್ನು ಅನುಭವಿಸುವ ಪರ್ವಕಾಲ. 

ಶುಕ್ರ ಮಹಾದಶ ಪ್ರಭಾವದಿಂದ ಈ ರಾಶಿಯವರಿಗೆ ವ್ಯವಹಾರದಲ್ಲಿ ಭಾರೀ ಅಭಿವೃದ್ಧಿ, ವೃತ್ತಿಯಲ್ಲಿ ಬಡ್ತಿ ಸಂಭವವಿದೆ. ಭೌತಿಕ ಸುಖಗಳು ಹೆಚ್ಚಾಗಿ ನೆಮ್ಮದಿಯ ಜೀವನವನ್ನು ಆನಂದಿಸುವಿರಿ. 

ಶುಕ್ರ ದೆಸೆಯು ಈ ರಾಶಿಯ ಜನರಿಗೆ ಭಾರೀ ಯಶಸ್ಸನ್ನು ನೀಡಲಿದೆ. ಹೂಡಿಕೆಯಿಂದ ಉತ್ತಮ ಲಾಭವನ್ನು ಅನುಭವಿಸುವಿರಿ. ಮಕ್ಕಳಿಂದ ಗುಡ್ ನ್ಯೂಸ್ ಸಿಗಲಿದೆ.   

ಶುಕ್ರನ ಸಂಚಾರದಿಂದ ಈ ರಾಶಿಯ ಜನರ ಬದುಕಿನಲ್ಲಿ ಕಷ್ಟದ ದಿನಗಳು ಕಳೆದು ಒಳ್ಳೆಯ ದಿನಗಳು ಬರಲಿವೆ. ಕೆಲಸದಲ್ಲಿ ಮೇಲಾಧಿಕಾರಿಗಳ ಮನ್ನಣೆ, ಪ್ರಮೋಷನ್, ವೇತನ ಹೆಚ್ಚಳ ಸಂಭವವಿದೆ.

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link