Shukra Gochar 2023: ಈ ರಾಶಿಯವರಿಗೆ ಇನ್ಮುಂದೆ ಶುಕ್ರದೆಸೆ ಶುರು: ಸಂಪತ್ತಿಗಿರಲ್ಲ ಕಿಂಚಿತ್ತು ಕೊರತೆ; ಇರೋ-ಬರೋ ಅದೃಷ್ಟವೆಲ್ಲಾ ಇವರದ್ದೇ..!

Thu, 18 May 2023-6:13 am,

ಕರ್ಕಾಟಕದಲ್ಲಿ ಶುಕ್ರನ ಸಂಚಾರವು ಅನೇಕ ರಾಶಿಗಳಿಗೆ ಸಂಪತ್ತು, ಆದಾಯ ಮತ್ತು ಸೌಕರ್ಯಗಳನ್ನು ಹೆಚ್ಚಿಸಲಿದೆ. ಆ ರಾಶಿಗಳು ಯಾವುವು ಎಂದು ತಿಳಿಯೋಣ.

ಶುಕ್ರನು ಕರ್ಕಾಟಕ ರಾಶಿಯಲ್ಲಿ ಚಲಿಸುತ್ತಿರುವುದರಿಂದ ವೃಷಭ ರಾಶಿಯ ಜನರಿಗೆ ಆದಾಯದಲ್ಲಿ ಅಭಿವೃದ್ಧಿ ಕಾಣಲಿದೆ. ಹೋದಲ್ಲೆಲ್ಲಾ ಅದೃಷ್ಟ ಕೈ ಹಿಡಿಯಲಿದೆ. ನಿಮ್ಮ ಪ್ರೀತಿಯ ಜೀವನದಲ್ಲಿಯೂ ಸುಖ ನೆಮ್ಮದಿ ಪ್ರಾಪ್ತವಾಗುತ್ತದೆ.

ಶುಕ್ರನು ಸಿಂಹ ರಾಶಿಯ 12 ನೇ ಮನೆಯಲ್ಲಿದ್ದು, ಈ ರಾಶಿಯವರಿಗೆ ಕೊಂಚ ಹಣ ಖರ್ಚು ಹೆಚ್ಚಾಗಬಹುದು. ಆದರೆ ಅನೇಕ ಮೂಲಗಳಿಂದ ಧನಲಾಭವಾಗಲಿದೆ. ನಿಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ.

ಶುಕ್ರನು ಧನು ರಾಶಿಯ ಎಂಟನೇ ಮನೆಯ ಮೂಲಕ ಕರ್ಕ ರಾಶಿಗೆ ಸಾಗುತ್ತಾನೆ. ಹೀಗಿರುವಾಗ ನೀವು ಹಣಕಾಸಿನ ವಿಷಯಗಳಲ್ಲಿ ಬಹಳ ಜಾಗರೂಕರಾಗಿರಬೇಕು. ಆದರೆ ನಿಮಗೆ ತಿಂಗಳಾಂತ್ಯದಲ್ಲಿ ಶುಭ ಸುದ್ದಿ ಸಿಗಲಿದೆ

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link