Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು

Thu, 04 Jul 2024-7:08 am,

ಜುಲೈ ತಿಂಗಳಿನಲ್ಲಿ ಎರಡು ಬಾರಿ ಶುಕ್ರ ತನ್ನ ಪಥ ಬದಲಿಸಲಿದ್ದಾನೆ. ಮೊದಲಿಗೆ ಜುಲೈ 07 ರಂದು ಕರ್ಕಾಟಕ ರಾಶಿಗೆ ಪ್ರವೇಶಿಸಲಿರುವ ಶುಕ್ರ, ತಿಂಗಳಾಂತ್ಯದಲ್ಲಿ ಜುಲೈ 31, 2024ರಂದು ಸಿಂಹ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. 

ಸಿಂಹ ರಾಶಿಯಲ್ಲಿ ಶುಕ್ರನಾ ಪ್ರವೇಶದೊಂದಿಗೆ ಶುಭಕರ ಲಕ್ಷ್ಮಿನಾರಾಯಣ ಯೋಗ ರೂಪುಗೊಳ್ಳಲಿದೆ. ಇದರ ಪರಿಣಾಮವಾಗಿ ಐದು ರಾಶಿಯ ಜನರಿಗೆ ಭಾಗ್ಯೋದಯವಾಗಲಿದೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...

ಶುಕ್ರನು ಜುಲೈ ತಿಂಗಳಿನಲ್ಲಿ ಈ ರಾಶಿಯವರಿಗೆ ಸಾಕಷ್ಟು ಪ್ರಯೋಜನವನ್ನು ನೀಡಲಿದ್ದಾನೆ. ಉದ್ಯೋಗ ರಂಗದಲ್ಲಿ ಹೊಸ ಹೊಸ ಅವಕಾಶಗಳು ಲಭ್ಯವಾಗಲಿದೆ. ಇದನ್ನು ಸದುಪಯೋಗ ಪಡಿಸಿಕೊಂಡರೆ ಹಣ, ಕೀರ್ತಿ ಎಲ್ಲವೂ ಹರಸಿಬರಲಿದೆ. 

ಈ ರಾಶಿಯವರಿಗೆ ಜೀವನದಲ್ಲಿ ಎದುರಾಗಿದ್ದ ಸಂಕಷ್ಟಗಳಿಂದ ಪರಿಹಾರ ದೊರೆದು, ಸುಖ-ಸೌಕರ್ಯಗಳು ಹೆಚ್ಚಾಗಲಿದೆ. ವ್ಯಾಪಾರ-ವ್ಯವಹಾರದಲ್ಲಿ ಹಠಾತ್ ಧನ-ಸಂಪತ್ತು ವೃದ್ಧಿಯಾಗುವ ಯೋಗವೂ ಇದೆ. 

ಜುಲೈ ತಿಂಗಳು ಈ ರಾಶಿಯವರಿಗೆ ತುಂಬಾ ಮಂಗಳಕರವಾಗಿದೆ. ಹಣಕಾಸಿನ ಹೊಸ ಮೂಲಗಳು ಹೆಚ್ಚಾಗುವುದು ಮಾತ್ರವಲ್ಲ, ಸಿಗುವ ಸುವರ್ಣಾವಕಾಶಗಳನ್ನು ಸದುಪಯೋಗ ಪಡಿಸಿಕೊಂಡರೆ ಕೀರ್ತಿ, ಯಶಸ್ಸು ಕೂಡ ಲಭಿಸಲಿದೆ. 

ಶುಭ ಯೋಗದ ಫಲವಾಗಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದ್ದು, ಉದ್ಯೋಗ-ವ್ಯವಹಾರದಲ್ಲಿ ಯಶಸ್ಸಿನ ಬಾಗಿಲುಗಳು ತೆರೆಯಲಿವೆ. ವೈವಾಹಿಕ ಜೀವನದಲ್ಲೂ ಸುಖ-ಸಂತೋಷಕ್ಕೆ ಕೊರತೆ ಇರುವುದಿಲ್ಲ.   

ಈ ತಿಂಗಳು ವ್ಯಾಪಾರದಲ್ಲಿ ಹಾಗೂ ಹಳೆಯ ಹೂಡಿಕೆಗಳಿಂದ ಹೆಚ್ಚಿನ ಲಾಭವನ್ನು ಗಳಿಸುವಿರಿ. ವೃತ್ತಿ ಬದುಕಿನಲ್ಲಿ ಪ್ರಮೋಷನ್, ವೇತನ ಹೆಚ್ಚಳ ಸಾಧ್ಯತೆ ಇದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link