ಫಾಲ್ಗುಣ ನಕ್ಷತ್ರದಲ್ಲಿ ಶುಕ್ರ: ಈ ರಾಶಿಯವರಿಗೆ ಕುಬೇರ ಯೋಗದಿಂದ ತುಂಬಲಿದೆ ಖಜಾನೆ
)
ಆಗಸ್ಟ್ 11ರಂದು ಸುಖ-ಸಮೃದ್ಧಿಕಾರಕ ಶುಕ್ರ ಫಾಲ್ಗುಣಿ ನಕ್ಷತ್ರವನ್ನು ಪ್ರವೇಶಿಸಿದ್ದಾನೆ.
)
ಫಾಲ್ಗುಣಿ ನಕ್ಷತ್ರದಲ್ಲಿರುವ ಶುಕ್ರ ಸಂಚಾರದಿಂದ ಶುಭಕರ 'ಕುಬೇರ ಯೋಗ' ನಿರ್ಮಾಣವಾಗಲಿದ್ದು, ಕೆಲವು ರಾಶಿಯವರಿಗೆ ಖಜಾನೆ ತುಂಬಲಿದ್ದಾನೆ.
)
ಶುಕ್ರ ಸಂಚಾರದಿಂದ ಈ ರಾಶಿಯ ಜನರಿಗೆ ಸುವರ್ಣ ಸಮಯ. ಈ ವೇಳೆ ನೀವು ಕೈ ಹಾಕಿದ ಕೆಲಸಗಳಲ್ಲಿ ಭಾರೀ ಯಶಸ್ಸು, ಕುಟುಂಬ ಸುಖ ಪ್ರಾಪ್ತಿಯಾಗಲಿದೆ.
ಫಾಲ್ಗುಣಿ ನಕ್ಷತ್ರದಲ್ಲಿರುವ ಶುಕ್ರನು ಈ ರಾಶಿಯವರಿಗೆ ಭಾರೀ ಧನಲಾಭವನು ತರಲಿದ್ದಾನೆ. ವಿಶೇಷವಾಗಿ ಸ್ವಂತ ವ್ಯವಹಾರ ಮಾಡುವವರಿಗೆ ಖಜಾನೆ ತುಂಬಲಿದೆ. ಪ್ರತಿ ಕೆಲಸದಲ್ಲೂ ಅದೃಷ್ಟದ ಬೆಂಬಲ ದೊರೆಯಲಿದೆ.
ಕುಬೇರ ಯೋಗದ ಫಲವಾಗಿ ನಿಮ್ಮ ಆದಾಯದ ಮೂಲಗಳು ಹೆಚ್ಚಾಗಳಿವೆ. ಹಣಕಾಸಿನ ಸಮಸ್ಯೆಗಳು ಬಗೆಹರಿದು ಕೌಟುಂಬಿಕ ನೆಮ್ಮದಿಯನ್ನು ಕಾಣುವಿರಿ.
ಇದು ನೀವು ಮುತ್ತಿದ್ದೆಲ್ಲಾ ಚಿನ್ನವಾಗುವ ಸಮಯ. ಹಠಾತ್ ಧನಲಾಭದಿಂದ ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತಿ. ಕುಟುಂಬದಲ್ಲಿ ಶುಭ ಕಾರ್ಯಗಳು ಜರುಗುವ ಸಾಧ್ಯತೆ ಇದೆ.
ಸೂಚನೆ: ಇದು ಸಾಮಾನ್ಯ ಮಾಹಿತಿಯಷ್ಟೇ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.