Shukra Gochar: ಶುಕ್ರ ನಕ್ಷತ್ರ ಪರಿವರ್ತನೆ, 4 ರಾಶಿಯವರಿಗೆ ಬಂಪರ್ ಲಾಭ, ಭಾರೀ ಯಶಸ್ಸು

Mon, 17 Jun 2024-7:04 am,

ಜ್ಯೋತಿಷ್ಯ ಶಾಸ್ತ್ರದಲ್ಲಿ ಸಂತೋಷ, ಸಮೃದ್ಧಿ, ಪ್ರೀತಿ, ಸೌಂದರ್ಯ, ಸಂತೋಷದ ಅಂಶವಾಗಿರುವ ಶುಕ್ರನು ಜೂನ್ 18ನೇ ತಾರೀಕಿನಂದು ಅದ್ರಾ ನಕ್ಷತ್ರವನ್ನು ಪ್ರವೇಶಿಸುತ್ತಿದ್ದಾನೆ. 

ಅದ್ರಾ ನಕ್ಷತ್ರಕ್ಕೆ ಪ್ರವೇಶಿಸಲಿರುವ ಶುಕ್ರನು ಎಲ್ಲಾ ರಾಶಿಯವರ ವೃತ್ತಿ, ಆರ್ಥಿಕ ಜೀವನದ ಮೇಲೆ ಮಹತ್ವದ ಪರಿಣಾಮ ಬೀರುತ್ತದೆ. 

ಶುಕ್ರ ನಕ್ಷತ್ರ ಬದಲಾವಣೆಯು, ನಾಲ್ಕು ರಾಶಿಯವರಿಗೆ ಭಾರೀ ಅದೃಷ್ಟ ಎಂದು ಹೇಳಲಾಗುತ್ತಿದೆ. ಅವರ ಆರ್ಥಿಕ ಬಿಕ್ಕಟ್ಟು ದೂರವಾಗಿ, ಪ್ರೇಮ ಸಂಬಂಧದಲ್ಲಿ ಮಧುರತೆ ಇರುತ್ತದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... 

ಶುಕ್ರ ಸಂಚಾರದಿಂದ ಮೇಷ ರಾಶಿಯ್ವರಿಗೆ ವ್ಯಾಪಾರದಲ್ಲಿ ಬಂಪರ್ ಲಾಭ, ಹೂಡಿಕೆಯಿಂದ ಸಂಪತ್ತು ವೃದ್ಧಿಯಾಗಲಿದೆ. 

ಶುಕ್ರ ನಕ್ಷತ್ರ ಪರಿವರ್ತನೆಯು ಸಿಂಹ ರಾಶಿಯವರಿಗೆ ವೃತ್ತಿ ಬದುಕಿನಲ್ಲಿ ಭಾರೀ ಯಶಸ್ಸು, ಜೊತೆಗೆ ಹೊಸ ಉದ್ಯೋಗ ಪ್ರಸ್ತಾಪವನ್ನು ನೀಡಲಿದೆ. ಹಠಾತ್ ಆರ್ಥಿಕ ಲಾಭ ಉಂಟಾಗಬಹುದು.  

ಅದ್ರಾ ನಕ್ಷತ್ರದಲ್ಲಿ ಶುಕ್ರನ ಪ್ರವೇಶವು ತುಲಾ ರಾಶಿಯವರಿಗೆ ಆದಾಯದ ಮೂಲಗಳನ್ನು ಹೆಚ್ಚಿಸಲಿದೆ. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ. ವ್ಯಾಪಾರ ವಿಸ್ತರಣೆಗೆ ಸುಸಮಯ. 

ಶುಕ್ರ ನಕ್ಷತ್ರ ಪರಿವರ್ತನೆಯು ಮಕರ ರಾಶಿಯವರಿಗೆ ಭಾರೀ ಅದೃಷ್ಟವನ್ನು ಹೊತ್ತು ತರಲಿದೆ. ಈ ವೇಳೆ ಸಂಪತ್ತು ವೃದ್ದಿಯಾಗಲಿದೆ. ಕೌಟುಂಬಿಕ ಸುಖವನ್ನು ಅನುಭವಿಸುವಿರಿ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link