ಅಕ್ಟೋಬರ್ ಆರಂಭದಲ್ಲಿಯೇ ಶುಕ್ರ ದೆಸೆ ! ಈ ರಾಶಿಯವರು ಇಟ್ಟ ಹೆಜ್ಜೆಗೆ ಸೋಲಿಲ್ಲ! ಕೈ ಹಿಡಿದು ಮುನ್ನಡೆಸುವಳು ಧನ ಲಕ್ಷ್ಮೀ

Thu, 21 Sep 2023-10:20 am,

ಅಕ್ಟೋಬರ್ 2 ರಂದು ಶುಕ್ರನು ಸಿಂಹ ರಾಶಿಯನ್ನು ಪ್ರವೇಶಿಸಲಿದ್ದಾನೆ.   ಶುಕ್ರ ತನ್ನ ಸ್ಥಾನವನ್ನು ಬದಲಿಸುತ್ತಿದ್ದಂತೆಯೇ ಕೆಲವು ರಾಶಿಯವರ ಜೀವನದಲ್ಲಿ ಶುಕ್ರ ದೆಸೆ ಆರಂಭವಾಗಲಿದೆ. 

ಶುಕ್ರನ ರಾಶಿಯ ಬದಲಾವಣೆಯು 3 ರಾಶಿಯವರ ಆದಾಯ ಮತ್ತು ಅದೃಷ್ಟವನ್ನು ಹೆಚ್ಚಿಸುತ್ತದೆ. ಮೂರು ರಾಶಿಯವರ ಕೈ ಹಿಡಿಯಲಿದೆ ಅದೃಷ್ಟ. ಒಲಿದು ಬರುವುದು ಧನ ಸಂಪತ್ತು. ಹೆಚ್ಚಾಗುವುದು ಮನಸ್ಸಿನ ಶಾಂತಿ ನೆಮ್ಮದಿ.

ಈ ರಾಶಿಯವರ ಅಧಿಪತಿ ಗ್ರಹ ಗುರು. ವೃಷಭ ರಾಶಿಯ ಅಧಿದೇವತೆ ದೇವಿ ದುರ್ಗಾ. ಹೀಗಾಗಿ ಶುಕ್ರ ಸಂಕ್ರಮಣವು ಈ ರಾಶಿಯ ಜನರಿಗೆ ವಿಶೇಷ ಫಲ  ನೀಡುತ್ತದೆ. ಈ ರಾಶಿಯವರ ಜೀವನದಲ್ಲಿ ಎಲ್ಲಾ ರೀತಿಯ ಸುಖ ಸಂತೋಷ ಹೆಚ್ಚುವುದು. ಜೀವನದ ಸೌಕರ್ಯಗಳು ಹೆಚ್ಚಾಗುತ್ತವೆ.  ಐಶಾರಾಮಿ ಬದುಕು ನಿಮ್ಮದಾಗುವುದು. 

ಈ ಅವಧಿಯಲ್ಲಿ, ಈ ರಾಶಿಯವರು ತಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿ ಮನಸ್ಸಿನ ಇಚ್ಛೆಯಂತೆ ಯಶಸ್ಸನ್ನು ಸಾಧಿಸುತ್ತಾರೆ. ಶುಕ್ರನ ಸಂಚಾರವು ಈ ರಾಶಿಯ ಜನರ ಆದಾಯವನ್ನು ಹೆಚ್ಚಿಸುತ್ತದೆ. ಅವಿವಾಹಿತರಿಗೆ ಕಲ್ಯಾಣ ಭಾಗ್ಯ ಕೂಡಿ ಬರಬಹುದು. ಒಟ್ಟಾರೆಯಾಗಿ, ಶುಕ್ರ ಸಂಕ್ರಮಣ ಸಿಂಹ ರಾಶಿಯವರ ಭಾಗ್ಯದ ಬಾಗಿಲು ತೆರೆಯಲಿದೆ. 

ತುಲಾ ರಾಶಿಯವರ ಅಧಿಪತಿ ಗ್ರಹ ಶುಕ್ರ. ಆರಾಧ್ಯ ದೇವತೆ ತಾಯಿ ದುರ್ಗಾ. ಈ ರಾಶಿಯವರ ಮೇಲೆ ತಾಯಿ ದುರ್ಗೆಯ ವಿಶೇಷ ಆಶೀರ್ವಾದವಿರುತ್ತದೆ. ತುಲಾ ರಾಶಿಯವರಿಗೆ ಈ ಅವಧಿಯಲ್ಲಿ ವಿಶೇಷ ಸಂತೋಷ ಸಿಗುತ್ತದೆ. ವ್ಯಾಪಾರವನ್ನು ವಿಸ್ತರಿಸುವಲ್ಲಿ ಯಶಸ್ವಿಯಾಗುವಿರಿ. ಹೊಸ ಆದಾಯದ ಮೂಲಗಳು ತೆರೆದುಕೊಳ್ಳುತ್ತವೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link