Shweta Srivatsav: ಒಂದು ಮಗು ತಾಯಿಯಾಗಿದ್ದರೂ ಕಮ್ಮಿಯಾಗಿಲ್ಲ ಶ್ವೇತಾ ಶ್ರೀವಾತ್ಸವ್ ಹಾಟ್ ಬ್ಯೂಟಿ !
ಸಿಂಪಲ್ಲಾಗಿ ಒಂದ್ ಲವ್ ಸ್ಟೋರಿ ಮೂಲಕ ಪಡ್ಡೆಗಳ ಹೃದಯ ಕದ್ದ ನಟಿ ಶ್ವೇತಾ ಶ್ರೀವಾತ್ಸವ
ಶ್ವೇತಾ ಶ್ರೀವಾತ್ಸವ್ ಹಾಟ್ ಮೈ ಬಳುಕಿನ ನೃತ್ಯಕ್ಕೆ ಯುವಕರ ದಂಗ್
ಇದೀಗ ಟ್ರೆಂಡ್‌ನಲ್ಲಿರುವ ರೀಲ್ಸ್ ಒಂದಕ್ಕೆ ಬೋಲ್ಡ್ ಲುಕ್ ನಲ್ಲಿ ಮೈಬಳುಕಿಸಿದ್ದಾರೆ
ಇಂದಿಗೂ ಅದೆಷ್ಟೋ ಅಭಿಮಾನಿಗಳು ಇವರನ್ನು ಮತ್ತೆ ತೆರೆ ಮೇಲೆ ನೋಡಲು ಬಯಸುತ್ತಿದ್ದಾರೆ
ಸಿನಿಮಾದಿಂದ ದೂರ ಉಳಿದಿರುವ ಶ್ವೇತಾ ಶ್ರೀವಾತ್ಸವ ಮಗಳ ಜೊತೆ ಕಾಲ ಕಾಳೆಯುತ್ತಿದ್ದಾರೆ