Shweta Tiwari Photos - ಕಪ್ಪು ಬಣ್ಣದ ಉಡುಗೆಯಲ್ಲಿ ಮಿಂಚಿತ Shweta Tiwari

Sat, 04 Sep 2021-12:34 pm,

1. ಬ್ಲಾಕ್ ಡ್ರೆಸ್ ನಲ್ಲಿ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದ ಶ್ವೇತಾ ತಿವಾರಿ - ರಿಯಾಲಿಟಿ ಟಿವಿ ಶೋ 'ಖತ್ರೋನ್ ಕೆ ಖಿಲಾಡಿ'ಯ (Khataron Ke Khiladi) ಭಾಗವಾಗಿದ್ದ ಶ್ವೇತಾ ತಿವಾರಿ ಆಗಾಗ್ಗ ತನ್ನ ಚಿತ್ರಗಳನ್ನು ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಲೇ ಇರುತ್ತಾಳೆ. ಇನ್‌ಸ್ಟಾಗ್ರಾಮ್ (Sweta Tiwari Instagram) ಮೂಲಕ, ಶ್ವೇತಾ ತನ್ನ ವೃತ್ತಿಗೆ ಸಂಬಂಧಿಸಿದ ಹಾಗೂ ವೈಯಕ್ತಿಕ ಜೀವನದ  ಕ್ಷಣಗಳನ್ನು ಅಭಿಮಾನಿಗಳಿಗೆ ಹಂಚಿಕೊಳ್ಳುತ್ತಾಳೆ.  

2. ಸಿಕ್ಸ್ ಪ್ಯಾಕ್ ಆಬ್ ಒಡತಿ (Shweta Tiwari Abbs) - ಶ್ವೇತಾ ತಿವಾರಿ ಕೆಲವೊಮ್ಮೆ ತಮ್ಮ ಬಿಕಿನಿ ಅವತಾರದ ಬೋಲ್ಡ್ ಭಾವಚಿತ್ರಗಳನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುತ್ತಾಳೆ. ಈ ವಯಸ್ಸಿನಲ್ಲಿಯೂ ಸಹ ನಟಿ 6 ಪ್ಯಾಕ್ ಆಬ್ಸ್ ನಿರ್ವಹಿಸುತ್ತಾಳೆ ಎಂದರೆ ಅತಿಶಯೋಕ್ತಿಯಲ್ಲ.  

3. ತೆಳ್ಳಗಿನ ಸೊಂಟಕ್ಕೆ ಅಭಿಮಾನಿಗಳು ಫಿದಾ (Shweta Tiwari Instagram) - ಶ್ವೇತಾ ತಿವಾರಿ ಅವಳ ತೆಳುವಾದ  ಸೊಂಟದ (Shweta Tiwari Bold Look) ಮ್ಯಾಜಿಕ್ ನೋಡಿ, ಸಾಮಾಜಿಕ ಮಾಧ್ಯಮ ಬಳಕೆದಾರರು ಅಷ್ಟೇ ಅಲ್ಲ 'ಖತ್ರೋನ್ ಕೆ ಖಿಲಾಡಿ' ಸ್ಪರ್ಧಿಗಳು ಕೂಡ ಪ್ರಭಾವಿತರಾಗಿದ್ದಾರೆ. ಈ ಕುರಿತು ಕಾರ್ಯಕ್ರಮವೊಂದರಲ್ಲಿ ಶ್ವೇತಾ ಫಿಟ್ನೆಸ್ ಅನ್ನು ವಿಶಾಲ್ ಕೂಡ ಹೊಗಳಿದ್ದಾರೆ. 

5. ಅಭಿಮಾನಿಗಳ ರಿಯಾಕ್ಷನ್ ಹೇಗಿದೆ - ಈ ಚಿತ್ರಗಳಲ್ಲಿ, ಶ್ವೇತಾ ಕಪ್ಪು ಬಣ್ಣದ ಉಡುಪಿನಲ್ಲಿ ತುಂಬಾ ಬೋಲ್ಡ್ ಆಗಿ ಕಾಣಿಸುತ್ತಿದ್ದು, ಇದಕ್ಕೆ ಅಭಿಮಾನಿಗಳಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

5. ಈ ರೀತಿ ಇದೆ ಶ್ವೇತಾ ಲುಕ್ - ಶ್ವೇತಾ ಲುಕ್ ಕುರಿತು ಹೇಳುವುದಾದರೆ, ಶ್ವೇತಾ ಈ ಲುಕ್ ನಲ್ಲಿ ಭಾರಿ ಕೂಲ್ ಆಗಿ ಕಾಣಿಸಿಕೊಂಡಿದ್ದಾಳೆ. ತನ್ನ ಕೇಶಗಳನ್ನು ಚೆಲ್ಲಿರುವ ಶ್ವೇತಾ ಕಣ್ಣುಗಳನ್ನು ಹೈ ಲೈಟ್ ಮಾಡಿದ್ದಾಳೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link