Shwetha Srivatsav: ಫ್ಲೋರಲ್ ಸ್ಯಾರಿಯಲ್ಲಿ ಸಿಂಪಲ್ಲಾಗ್ ಒಂದು ಲವ್ ಸೋರಿ ಬೆಡಗಿ
)
ಸ್ಯಾಂಡಲ್‌ವುಡ್ ನಟಿ ಶ್ವೇತಾ ಶ್ರೀವಾತ್ಸವ್ ರೆಡ್ ಕಲರ್ ಫ್ಲೋರಲ್ ಪ್ರಿಂಟ್ ಸ್ಯಾರಿ ವಿತ್ ಸ್ಲಿವ್ಲೆಸ್ ಗ್ರೀನ್ ಬ್ಲೌಸ್‌ನಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ.
)
ನಟಿ ಶ್ವೇತಾ ತಮ್ಮ ಉಡುಗೆಗೆ ಮ್ಯಾಚ್ ಆಗುವಂತೆ ಗೀನ್ ಕಲರ್ ಜುಂಕಿ ಹಾಗೂ ಗ್ರೀನ್ ಬಣ್ಣದ ಬಳೆಗಳನ್ನು ಧರಿಸಿದ್ದರು.
)
ಈ ನಟಿ ಸಿಂಪಲ್ ಮೇಕಪ್‌ನಲ್ಲಿ ಕ್ಯಾಮೆರಾಗೆ ಡಿಫರೆಂಟ್ ಡಿಫರೆಂಟ್ ಪೋಸ್‌ಗಳನ್ನು ನೀಡಿ, ಎಲ್ಲರ ಗಮನ ಸೆಳೆದಿದ್ದಾರೆ.
ನಟಿ ಶ್ವೇತಾ ಶ್ರೀವಾತ್ಸವ್ ಹಸಿರು ಉದ್ಯಾವನದಲ್ಲಿ ಫ್ರೀ ಹೇರ್‌ನಲ್ಲಿ ಕಾಣಿಸಿಕೊಂಡಿದ್ದು, ಈ ಪೋಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನಟಿ ಶ್ವೇತಾ ಮೊದಲು ಕಿರುತೆಯಿಂದ ತಮ್ಮ ನಟನೆಯನ್ನು ಪ್ರಾರಂಭಸಿ ಮಳೆಬಿಲ್ಲು, ಮನ್ವಂತರ, ಲಕ್ಷ್ಮಿ ಕಟಾಕ್ಷ, ಸಿಲ್ಲಿ ಲಲ್ಲಿ ಹೀಗೆ ಮುಂತಾದ ಧಾರವಾಹಿಯಲ್ಲಿ ಅಭಿನಯಿಸಿದ್ದಾರೆ.
ಸಿಂಪಲ್ ಹುಡುಗಿ ಶ್ವೇತಾ ಶ್ರೀವಾತ್ಸವ್ ಮುಖಾ ಮುಖಿ, ಆ ದಿನಗಳು ಅಂತಹ ಸಿನಿಮಾಗಳಲ್ಲಿ ಮೊದಲು ನಟಿಸಿದ್ದರು,ʻಸಿಂಪಲ್ಲಾಗಿ ಒಂದ್ ಲವ್ ಸ್ಟೋರಿʼ ಚಿತ್ರದ ಮೂಲಕ ಮುಖ್ಯ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.
ಈ ನಟಿ 2016ರಲ್ಲಿ ಕಿರುಕೂರಿನ ಗೈಯಾಳಿಗಳು ಸಿನಿಮಾದಲ್ಲಿ ನಟಿಸಿದ್ದು, ಬಳಿಕ 2022ರಲ್ಲಿ ಹೋಪ್ ಚಿತ್ರದ ಮೂಲಕ ಚಿತ್ರರಂಗಕ್ಕ, ಈ ವರ್ಷ ತೆರೆಕಂಡ ʻರಾಘವೇಂದ್ರ ಸ್ಟೋರ್ಸ್ʼ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.