ಇಂಟರ್‌ನೆಟ್‌ನಲ್ಲಿ ಸೆನ್ಸೇಷನ್‌ ಕ್ರಿಯೇಟ್‌ ಮಾಡುತ್ತಿದೆ ಶ್ವೇತಾ ಅಂದ..! ಫೋಟೋಸ್‌ ನೋಡಿ

Tue, 23 May 2023-1:34 pm,

2013ರಲ್ಲಿ ತೆರೆಕಂಡ ಸಿಂಪಲ್ಲಾಗಿ ಒಂದು ಲವ್‌ ಸ್ಟೋರಿ ಸಿನಿಮಾ ಶ್ವೇತಾಗೆ ಕ್ರೇಜ್‌ ತಂದು ಕೊಟ್ಟಿತು.

ಕ್ಯೂಟ್‌ ಸ್ಮೈಲ್‌ ಅದ್ಭುತ ನಟನೆಯ ಮೂಲಕ ಶ್ವೇತಾ ಸಾಕಷ್ಟು ಫ್ಯಾನ್ಸ್‌ ಪಾಲೋಯಿಂಗ್‌ ಹೊಂದಿದ್ದಾರೆ.  

ಶ್ವೇತಾ ಶ್ರೀವಾಸ್ತವ ಐದು ವರ್ಷದ ಮಗುವಿನ ತಾಯಿ ಅಂದ್ರೆ ಇಂದಿಗೂ ಯಾರೂ ನಂಬಲ್ಲ ಬಿಡಿ..  

ಆಗಾಗ ತಮ್ಮ ಮಗಳ ಜೊತೆ ಫೋಟೋ ಶೂಟ್‌ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ.  

ಇತ್ತೀಚಿಗೆ ಶ್ವೇತಾ ಶ್ರೀವಾಸ್ತವ ರಾಘವೇಂದ್ರ ಸ್ಟೋರ್ಸ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಉತ್ತಮ ಪ್ರದರ್ಶನ ಕಂಡಿದೆ.  

ರಾಘವೇಂದ್ರ ಸ್ಟೋರ್ಸ್‌ ಸಿನಿಮಾದಲ್ಲಿ, ನವರಸ ನಾಯಕ ಜಗ್ಗೇಶ್ ಜೊತೆ ಶ್ವೇತಾ ಶ್ರೀವಾತ್ಸವ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.  

ಬರೀ ನಟನೆಯಷ್ಟೇ ಅಲ್ಲ, ಬರಹಗಾರ್ತಿಯಾಗಿರುವ ಶ್ವೇತಾ ತಮ್ಮ ಚಲನಚಿತ್ರಗಳ ಪ್ರಯಾಣದ ಬಗ್ಗೆ ಪುಸ್ತಕವನ್ನು ಸಿದ್ಧಪಡಿಸುತ್ತಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link