ಶೀಘ್ರದಲ್ಲೇ ಶ್ರದ್ಧಾ ಕಪೂರ್‌ ಮದುವೆ!? ಬಾಲಿವುಡ್‌ ಡ್ರೀಮ್‌ ಗರ್ಲ್‌ ಕೈ ಹಿಡಿಯೋ ಲಕ್ಕಿ ಬಾಯ್‌ ಯಾರು ಗೊತ್ತೇ?

Sat, 31 Aug 2024-7:28 pm,

ಬಾಲಿವುಡ್‌ ಬ್ಯೂಟಿ ಶ್ರದ್ದಾ ಕಪೂರ್‌ ಬಗ್ಗೆ ವಿಶೇಷ ಪರಿಚಯದ ಅಗತ್ಯವಿಲ್ಲ.. ಡೌನ್‌ ಟು ಅರ್ಥ್‌ ಗುಣ ಹೊಂದಿರುವ ಈ ಬ್ಯೂಟಿ ಪ್ರಧಾನಿ ಮೋದಿಜೀ ಅವರಿಗಿಂತಲೂ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ..  

ಆದರೆ ಶ್ರದ್ದಾ ಕಪೂರ್‌ ಮದುವೆ ಯಾವಾಗ? ಯಾರೊಂದಿಗೆ? ಎನ್ನುವ ಪ್ರಶ್ನೆ ಅವರ ಅಭಿಮಾನಿಗಳಲ್ಲಿ ಎಂದಿನಿಂದಲೂ ಇದೆ.. ಆದರೆ ಇದೀಗ ಈ ಪ್ರಶ್ನೆಗೆ ಆಕೆಯ ಸಹೋದರ ಉತ್ತರ ನೀಡಿದ್ದಾರೆ..   

ಹೌದು ಮಿಡಿಯಾದೊಂದಿಗೆ ಮಾತನಾಡಿದ ಶ್ರದ್ದಾ ಸಹೋದರ "ಅವಳು ಮದುವೆಯಾಗಲು ಬಯಸಿದಾಗ ಅವಳು ಖಂಡಿತವಾಗಿಯೂ ಮದುವೆಯಾಗುತ್ತಾಳೆ.. ನಾನು ಅವಳ ಮದುವೆಗಾಗಿ ಕಾಯುತ್ತಿದ್ದೇನೆ.. ಅವಳು ಮದುವೆಯಾದರೇ ನನಗೂ ಸಂತೋಷವಾಗುತ್ತದೆ.." ಎಂದು ಹೇಳಿದ್ದಾರೆ.   

ಸಿದ್ಧಾಂತ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಸಿದ್ಧಾಂತ್ ಕೂಡ ಒಬ್ಬ ನಟ ಮತ್ತು ಅನೇಕ ಉತ್ತಮ ಚಲನಚಿತ್ರಗಳ ಭಾಗವಾಗಿದ್ದಾರೆ..   

ಸಿದ್ಧಾಂತ್ ಅವರ ಈ ವಿಡಿಯೋಗೆ ಜನ ರಿಯಾಕ್ಟ್ ಮಾಡುತ್ತಿದ್ದು, "ಹೌದು, ಅವನ ಸಹೋದರ ಹೇಳೋದು ಸರಿ!" ಮತ್ತೊಬ್ಬರು ಬರೆದುಕೊಂಡಿದ್ದು, "ಅವರಿಗೆ ಯಾರು ಬೇಕೋ ಅವರೊಂದಿಗೆ ಜೀವನ ನಡೆಸುವ ಹಕ್ಕಿದೆ" ಎಂದು ವಿಭಿನ್ನ ಕಾಮೆಂಟ್‌ ಮಾಡಿದ್ದಾರೆ...  

ಇನ್ನು ಇತ್ತೀಚೆಗೆ ನಟಿ ಶ್ರದ್ದಾ ಕಪೂರ್‌ ರಾಹುಲ್‌ ಮೋದಿ ಅವರೊಂದಿಗೆ ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನವ ಸುದ್ದಿಯೊಂದು ಸೋಷಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿತ್ತು.. ಆದರೆ ಈ ಬಗ್ಗೆ ನಟಿ ಪ್ರತಿಕ್ರಿಯಿಸಿಲ್ಲ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link