Siddharth- Kiara:4000 ಗಂಟೆಯಲ್ಲಿ ರೆಡಿ ಆಯ್ತು ಕಿಯಾರಾ ಗೋಲ್ಡನ್ ಲೆಹೆಂಗಾ!
ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರು ಮಂಗಳವಾರದಂದು ಜೈಸಲ್ಮೇರ್ನಲ್ಲಿ ನಡೆದ ಸಮಾರಂಭದಲ್ಲಿ ಭಾಗಿಯಾಗಿದ್ದರು .
"ಆ ರಾತ್ರಿಯ ನಿಜವಾಗಿಯೂ ವಿಶೇಷವಾದದ್ದು" ಎಂದು ಸಿದ್ಧಾರ್ಥ್ ಮತ್ತು ಕಿಯಾರಾ ತಮ್ಮ ಚಿತ್ರಗಳಿಗೆ ಶೀರ್ಷಿಕೆ ನೀಡಿದ್ದಾರೆ.
ಚಿನ್ನ ಬೆಳ್ಳಿ ಮಿಶ್ರಿತವಾದ ಕಿಯಾರಾವರ ಗೋಲ್ಡನ್ ಲೆಹೆಂಗಾ ಹಾಗೂ ಸಿದ್ಧಾರ್ಥ್ ಸ್ಟ್ರೈಕಿಂಗ್ ವೆಲ್ವೆಟ್ ಶೆರ್ವಾನಿಯನ್ನು ವಿನ್ಯಾಸ ಗೊಳಿಸಲು 4000 ಗಂಟೆಗಳನ್ನು ತೆಗೆದುಕೊಂಡಿದ್ದಾರೆ.
ಆ ವೇಳೆ ಸಂಭ್ರಮಿಸಿದ ಕ್ಷಣದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ
ಉಡುಗೆಗಳನ್ನು ಮನೀಶ್ ಮಲ್ಹೋತ್ರಾ ಫ್ಯಾಶನ್ ಡಿಸೈನರ್ ವಿನ್ಯಾಸಗೊಳಿಸಿದ್ದಾರೆಂದು ತಿಳಿದು ಬಂದಿದೆ..
ಅತಿಥಿಗಳಲ್ಲಿ ಒಬ್ಬರಾದ ಕರಣ್ ಜೋಹರ್ ಅವರು ಬರೆದಿದ್ದು ಅವರ ಪೋಸ್ಟ್ ಗಳಿಗೆ "ಅದ್ಭುತ!!!!!" ಎಂದು ಪ್ರತಿಕ್ರಿಯಿಸಿದ್ದಾರೆ.