SIIMA Awards 2023: ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಶ್ರೀಲೀಲಾ ಕ್ಯೂಟ್‌ ಪೋಟೋಗಳು

Sat, 16 Sep 2023-11:40 pm,

ಮುದ್ದಾದ ಮುಖದ ಚೆಲುವೆ ಶ್ರೀಲೀಲಾ ಕನ್ನಡದಲ್ಲಿ ನಟಿಸಿದ್ದು ಬೆರಳೆಣಿಕೆ ಸಿನಿಮಾಗಳು ಮಾತ್ರ.   

ಆದರೂ ನಟಿ ಸಖತ್‌ ಹವಾ ಸೃಷ್ಟಿಸಿದ್ದಾರೆ  

ತಮ್ಮ ಅದ್ಭುತ ನಟನೆಯಿಂದಲೇ ಜನರ ಮನೆಗದ್ದ ಚೆಲುವೆ ಈಕೆ.   

 ಸದ್ಯ ನಟಿ ಧಮಾಕಾ ಚಿತ್ರದಲ್ಲಿನ ಅಭಿನಯಕ್ಕಾಗಿ ಸೈಮಾ 2023 ಪ್ರಶಸ್ತಿಗಳಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.   

ಪೋಟೋಗಳಿಗೆ ನೆಟ್ಟಿಗರಿಂದ ಕಾಮೆಂಟ್‌ಗಳ ಸುರಿಮಳೆಯೇ ಸುರಿಯುತ್ತಿದೆ  

ZEENEWS TRENDING STORIES

By continuing to use the site, you agree to the use of cookies. You can find out more by Tapping this link