ಬೆಳ್ಳಿ ಉಂಗುರ ಧರಿಸಿದರಷ್ಟೇ ಈ ರಾಶಿಯವರಿಗೆ ಜೀವನದಲ್ಲಿ ಪ್ರಗತಿ, ಧನಲಾಭ, ಭಾರೀ ಅದೃಷ್ಟ

Wed, 23 Oct 2024-7:48 pm,

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ದ್ವಾದಶ ರಾಶಿಗಳಲ್ಲಿ ಕೆಲವು ರಾಶಿಯವರಿಗೆ ಬೆಳ್ಳಿ ಉಂಗುರ ಧರಿಸಿದರಷ್ಟೇ ಅವರ ಜೀವನದಲ್ಲಿ ಕಷ್ಟಗಳು ಕಳೆದು, ಪ್ರಗತಿ ಕಾಣುತ್ತಾರೆ. ಅದೃಷ್ಟದಿಂದ ಭಾರೀ ಧನಲಾಭವನ್ನು ಗಳಿಸುತ್ತಾರೆ. 

ಸಿಂಹ ರಾಶಿಯವರಿಗೆ ಬೆಳ್ಳಿ ಉಂಗುರ ಅತ್ಯಂತ ಮಂಗಳಕರವಾಗಿದ್ದು ಜೀವನದಲ್ಲಿ ಅದೃಷ್ಟದ ಬಾಗಿಲುಗಳನ್ನು ತೆರೆಯುವ ಕೀಲಿಯಾಗಿದೆ. 

ಈ ರಾಶಿಯವರಿಗೆ ಬೆಳ್ಳಿ ಉಂಗುರ ಧರಿಸುವುದರಿಂದ ಜೀವನದಲ್ಲಿ ಧನ-ಸಂಪತ್ತು ಹೆಚ್ಚಾಗುತ್ತದೆ. ಐಷಾರಾಮಿ ಬದುಕನ್ನು ಆನಂದಿಸಲು ಸಾಧ್ಯವಾಗುತ್ತದೆ. 

ಈ ರಾಶಿಯ ಜನರಿಗೆ ಬೆಳ್ಳಿ ಉಂಗುರ ಧರಿಸಿದ ಕೂಡಲೇ ಅದೃಷ್ಟ ಇವರನ್ನು ಹಿಂಬಾಲಿಸುತ್ತದೆ. ಜೀವನದಲ್ಲಿ ಎದುರಾಗಿರುವ ಸಂಕಷ್ಟಗಳು ಕಳೆದು ಒಳ್ಳೆಯ ದಿನಗಳು ಬರುತ್ತವೆ. 

ಬೆಳ್ಳಿ ಉಂಗುರ ಧರಿಸಿದರೆ ಮೀನ ರಾಶಿಯವರಿಗೆ ಅದೃಷ್ಟ ಬೆನ್ನತ್ತುತ್ತದೆ. ಕಷ್ಟ-ಕಾರ್ಪಣ್ಯಗಳು ಕಳೆದು ಜೀವನದಲ್ಲಿ ಧನ ಸಂಪತ್ತು ವೃದ್ಧಿಯಾಗುತ್ತದೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link