ಗಾಯಕ ರಾಜೇಶ್ ಕೃಷ್ಣನ್ ಮೂವರು ಪತ್ನಿಯರು ಇವರೇ.. 3 ಮದುವೆಯಾದರೂ ಒಂಬ್ಬಂಟಿ ಈ ಗಾನಕೋಗಿಲೆ!
ರಾಜೇಶ್ ಕೃಷ್ಣನ್ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟನೆ, ಹಾಡು ಹೀಗೆ ಬಹುಮುಖ ಪ್ರತಿಭೆ.
ನಗು ಮುಖದ ಸುಂದರಾಂಗ ರಾಜೇಶ್ ಕೃಷ್ಣನ್ ಬದುಕು ಹಲವು ಏರಿಳಿತಗಳಿಂದ ಕೂಡಿದೆ. ರಾಜೇಶ್ ಕೃಷ್ಣನ್ ಇಲ್ಲಿಯವರೆಗೆ ಮೂರು ಮದುವೆಯಾಗಿದ್ದಾರೆ ಎನ್ನಲಾಗುತ್ತದೆ.
ರಾಜೇಶ್ ಕೃಷ್ಣನ್ ಅವರ ಮೊದಲ ಪತ್ನಿ ಸೌಮ್ಯಾ ರಾವ್, ಎರಡನೇ ಪತ್ನಿ ಹರಿಪ್ರಿಯಾ ಮತ್ತು ಮೂರನೇ ಪತ್ನಿ ರಮ್ಯಾ ವಸಿಷ್ಟ.
ರಾಜೇಶ್ ಕೃಷ್ಣನ್ ಅವರ ಮೊದಲ ಪತ್ನಿ ಸೌಮ್ಯಾ ರಾವ್ ಕೂಡ ಒಬ್ಬ ಗಾಯಕಿ. ಇವರ ಜೊತೆ ಮದುವೆಯಾದ ಕೆಲ ತಿಂಗಳಲ್ಲೇ ವಿಚ್ಛೇದನ ಪಡೆದರು.
ನಂತರ ರಾಜೇಶ್, ಹರಿಪ್ರಿಯಾ ಎಂಬ ದಂತವೈದ್ಯೆಯನ್ನು ವರಿಸಿದರು. ಆದರೆ ಈ ಮದುವೆಯೂ ಅರ್ಧಕ್ಕೆ ಮುರಿದು ಬಿದ್ದಿತು.
ಬಳಿಕ ರಮ್ಯಾ ವಸಿಷ್ಠ ಜೊತೆ ರಾಜೇಶ್ ಕೃಷ್ಣನ್ ಮದುವೆಯಾದರು. ರಮ್ಯಾ ವಸಿಷ್ಠ ಕಿರುತೆರೆ ನಟಿ ಮತ್ತು ಗಾಯಕಿ. ಈ ವಿವಾಹವೂ ಡಿವೋರ್ಸ್‌ನಲ್ಲೇ ಕೊನೆಗೊಂಡಿತು.
ರಾಜೇಶ್ ಕೃಷ್ಣನ್ ಮೂರು ಮದುವೆಯಾದರೂ ಒಂಟಿ ಜೀವನವನ್ನು ಸಾಗಿಸುತ್ತಿದ್ದಾರೆ. ಇದಕ್ಕೆ ಕಾರಣ ರಾಜೇಶ್ ಮೂವರೂ ಪತ್ನಿಯರಿಗೆ ಡಿವೋರ್ಸ್ ನೀಡಿದ್ದಾರೆ.