ಊ ಅಂತೀರಾ.. ಊಊ ಅಂತೀರಾ... ಸಿಂಗರ್ ಮಂಗ್ಲಿ ತಂಗಿ ಸೂಪರ್ ಅಲ್ವಾ..!
ಗಾಯಕರು ಯಾವಾಗ್ಲೂ ತೆರೆಮರೆಯಲ್ಲಿರುತ್ತಾರೆ. ಆದರೆ ಕೆಲ ಸಿಂಗರ್ಸ್ ಹೊರಗೆ ಹೆಚ್ಚು ಜನಪ್ರಿಯತೆಯನ್ನು ಪಡೆಯುತ್ತಾರೆ.
ಅಂತಹವರಲ್ಲಿ ಗಾಯಕಿ ಸತ್ಯವತಿ ಮಂಗ್ಲಿ ಹಾಗೂ ಅವರ ಸಹೋದರಿ ಇಂದ್ರಾವತಿ ಕೂಡ ಇದ್ದಾರೆ.
ಗಾಯಕಿ ಇಂದ್ರಾವತಿ ರಾತ್ರೋರಾತ್ರಿ ಸ್ಟಾರ್ ಆಗಿಲ್ಲ. ಈ ಮಟ್ಟಕ್ಕೆ ಬರಲು ಸಾಕಷ್ಟು ಶ್ರಮವಹಿಸಿದ್ದಾಳೆ.
ಪ್ರಯತ್ನಕ್ಕೆ ಫಲ ಎನ್ನುವ ರೀತಿಯಲ್ಲಿ ಇಂದ್ರಾವತಿಯನ್ನು ಒಂದು ಹಾಡು ಪ್ರಪಂಚಕ್ಕೆ ಪರಿಚಯ ಮಾಡಿಕೊಟ್ಟಿತು.
ಯಸ್... ಆ ಹಾಡನ್ನು ಎಲ್ಲರೂ ಕೇಳಿರ್ತೀವಿ.. ಅದು ಬೇರೆ ಯಾವುದೇ ಹಾಡಲ್ಲ ಪುಷ್ಪಾ ಸಿನಿಮಾದ ಫೇಮಸ್ ಹಾಡು.
ಯಸ್... ಆ ಹಾಡನ್ನು ಎಲ್ಲರೂ ಕೇಳಿರ್ತೀವಿ.. ಅದು ಬೇರೆ ಯಾವುದೇ ಹಾಡಲ್ಲ ಪುಷ್ಪಾ ಸಿನಿಮಾದ ಫೇಮಸ್ ಹಾಡು.