Sitara Ghattamaneni: ಸ್ಕಾಟ್ಲೆಂಡ್ನಲ್ಲಿ ಮಹೇಶ್ ಬಾಬು ಪುತ್ರಿ ಸಿತಾರಾ..ಪೋಟೋಸ್ ನೋಡಿ
ಮಹೇಶ್ ಬಾಬು ಪುತ್ರಿ ನಟಿ ಸಿತಾರಾ ಗಟ್ಟಿಮನೇನಿ ಇಂಗ್ಲೆಂಡ್ ಸ್ಕಾಟ್ ಲೆಂಡ್ ಗಳಲ್ಲಿ ಹಾಲಿಡೇ ಕಳೆಯುತ್ತಿದ್ದಾರೆ.
ಇವರು ವ್ಯಾಸಂಗ ಮಾಡುತ್ತಿರುವದು ವಿದೇಶದಲ್ಲಿಯೇ, ಟ್ರಿಪ್ ಕೂಡ ವಿದೇಶದಲ್ಲಿಯೇ
ಉತ್ತಮ ಡ್ಯಾನ್ಸರ್ ಆಗಿರುವ ಇವರು ಸದ್ಯ ಮಾಡೆಲ್ ಸಹ ಆಗಿದ್ದಾರೆ.
ಮಹೇಶ್ ಬಾಬು ಪುತ್ರಿ ಸಿನಿಮಾಗಳ ಕುರಿತು ಆಸಕ್ತಿ ಹೊಂದಿದವವರಾಗಿದ್ದಾರೆ
ಇತ್ತೀಚೆಗೆ ಇವರು ಆಭರಣ ಸಂಸ್ಥೆಯೊಂದರ ರಾಯಭಾರಿಯಾಗಿ ಪೋಟೋಶೂಟ್ ಮಾಡಿಸಿದ್ದರು.
ಜೊತೆಗೆ ಸಿತಾರಾ ಡ್ಯಾನ್ಸ್ ರಿಯಾಲಿಟಿ ಶೋಗೆ ಅತಿಥಿಯಾಗಿದ್ದರು.