ಬೇಸಿಗೆಯಲ್ಲಿ ಕಾಶ್ಮೀರದ ಅನುಭವ ನೀಡುತ್ತೆ ಈ ಪುಟ್ಟ Air Cooler: ಒಂದಲ್ಲ ಎರಡಲ್ಲ.. ಹತ್ತಾರು ವೈಶಿಷ್ಟ್ಯ- ಬೆಲೆ ಜಸ್ಟ್ 1500 ರೂ!

Wed, 17 May 2023-8:17 am,

ಭಾರತದಲ್ಲಿ ಈಗ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಏರ್ ಕಂಡಿಷನರ್ ಅಥವಾ ಕೂಲರ್‌ ಗಳನ್ನು ಖರೀದಿಸಲು ಜನರು ಮುಂದಾಗುತ್ತಾರೆ. ಆದರೆ ಬೆಲೆಗಳು ಮಾತ್ರ ಕೈ ಸುಡುವಂತಿರುತ್ತದೆ.

ಈ ಪುಟ್ಟ ಏರ್ ಕೂಲರ್ ಮನೆಯಲ್ಲಿಯೇ ಕಾಶ್ಮೀರದ ಅನುಭವವನ್ನು ನೀಡುತ್ತದೆ. ಇದನ್ನು ಖರೀದಿಸಲು ಬಯಸಿದರೆ Amazon ನಿಂದ ಆರ್ಡರ್ ಮಾಡಬಹುದು. ಈ ಏರ್ ಕೂಲರ್‌ ನ ಬೆಲೆ ಜಸ್ಟ್ ರೂ.2,999. ಆದರೆ ನೀವು 43% ರಿಯಾಯಿತಿಯ ಮೂಲಕ ರೂ.1,699 ನೀಡಿ ಖರೀದಿ ಮಾಡಬಹುದು.

ಈ ಏರ್ ಕೂಲರ್ ನಲ್ಲಿ ಹಲವಾರು ವೈಶಿಷ್ಟ್ಯಗಳಿವೆ. ಪ್ರಮುಖ ವೈಶಿಷ್ಟ್ಯವೆಂದರೆ ಇದು ಪೋರ್ಟಬಲ್ ಆಗಿದೆ. ಇದರೊಂದಿಗೆ, ವಿನ್ಯಾಸ ಕೂಡ ಅದ್ಭುತವಾಗಿದ್ದು, ಬೇಸಿಗೆಯಲ್ಲಿ ತಂಪಾದ ಗಾಳಿಯ ಅನುಭವ ನೀಡುತ್ತದೆ.

ಇನ್ನು 500ML ಪೋರ್ಟಬಲ್ ಕೂಲರ್ ಕೂಡ ಬಹಳ ಜನಪ್ರಿಯವಾಗಿದೆ. ಈ ಕೂಲರ್‌ ನ ಬೆಲೆ ರೂ 1,999, ಆದರೆ ನೀವು 25% ರಿಯಾಯಿತಿಯ ನಂತರ ರೂ 1,490 ಕ್ಕೆ ಮನೆಗೆ ತೆಗೆದುಕೊಂಡು ಬರಬಹುದು. ಇದರ ವೈಶಿಷ್ಟ್ಯಗಳು ಸಹ ಉತ್ತಮವಾಗಿವೆ. ಸೂಪರ್ ಕೂಲಿಂಗ್ ನೀಡುವುದರ ಜೊತೆಗೆ ಮನೆಯನ್ನೇ ತಂಪಾಗಿರಿಸುತ್ತದೆ.

ಸಿಂಕ್ ಟ್ರೇಡರ್ಸ್-ಮಿನಿ ಪೋರ್ಟಬಲ್ ಏರ್ ಕೂಲರ್: ನೀವು ಈ ಕೂಲರ್ ಅನ್ನು ರೂ.2,499 ಕ್ಕೆ ಖರೀದಿಸಬಹುದು. ಇದರೊಂದಿಗೆ, ಇದು 10 ದಿನಗಳ ರಿಟರ್ನ್ ಪಾಲಿಸಿ ಕೂಡ ಇದೆ. ಈ ಕೂಲರ್ ನ್ನು ಎಲ್ಲಿ ಬೇಕು ಎಲ್ಲಿ ಇರಿಸಬಹುದು, ಅಥವಾ ಪ್ರಯಾಣದ ಸಂದರ್ಭದಲ್ಲಿಯೂ ಬಳಕೆ ಮಾಡಬಹುದಾಗಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link