ಅತ್ಯುತ್ತಮ ತಂತ್ರಜ್ಞಾನವನ್ನು ಹೊಂದಿರುವ ಈ ಫೇಸ್ ಮಾಸ್ಕ್‌ಗಳಿಂದ ಸಿಗಲಿದೆ ಕರೋನಾದಿಂದ ರಕ್ಷಣೆ
ಫಿಲಿಪ್ಸ್ ACM067/01 ಮಾಸ್ಕ್ : 1. 4 ಹಂತದ ಫಿಲ್ಟಟರೇಶನ್ , ಮಾಲಿನ್ಯ ಮತ್ತು ಇತರ ವೈರಸ್‌ಗಳ ವಿರುದ್ಧ 95% ರಕ್ಷಣೆ 2. CO2 ಪ್ರಮಾಣವನ್ನು ಕಡಿಮೆ ಮಾಡಲು ಫ್ಯಾನ್ ಮಾಡ್ಯೂಲ್ 3. ಫಿಲ್ಟರ್ ಅನ್ನು ಬದಲಾಯಿಸುವುದು ಸುಲಭ, ಫ್ಯಾನ್ ವೇಗವನ್ನು ನಿಯಂತ್ರಿಸಬಹುದು . ಬೆಲೆ - 6,850 ರೂ.
AURA AIR ಸ್ಮಾರ್ಟ್ ಮಾಸ್ಕ್: 1. ಮಲ್ಟಿ ಲೇಯರ್ ಫಿಲ್ಟರ್ 2. ಎಲೆಕ್ಟ್ರಿಕ್ ಫೇಸ್ ಮಾಸ್ಕ್, ಫೇಸ್-ಅಡ್ಜಸ್ಟಬಲ್ ಟರ್ಬೈನ್ ಮತ್ತು ಸ್ಟ್ರಾಪ್ ಬೆಲೆ - 5149 ರೂ
Ruishenger Wearable Air Purifier Mask : 1. ಬಿಲ್ಟ್-ಇನ್ ಪ್ಯೂರಿಫೈಯರ್‌ನೊಂದಿಗೆ, 7 ಲೇಯರ್ ರಕ್ಷಣೆಯನ್ನು ಕಂಪನಿಯು ಕ್ಲೈಮ್ ಮಾಡಿದೆ 2. 6 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್ 3. ವಾಷೆಬಲ್ ಶೀಲ್ಡ್ ಬೆಲೆ - 4,500 ರೂ
ಮೋಕ್ಷ ಕ್ಲಾತ್ N95 ಮಾಸ್ಕ್: 1. 5v usb ಬೆಂಬಲದೊಂದಿಗೆ ವಾಷೆಬಲ್ ಮಾಸ್ಕ್, 2. ಉಸಿರಾಡಲು ಸುಲಭವಾಗುವಂತೆ ಗಾಳಿಯ ಪ್ರಸರಣ ತಂತ್ರಜ್ಞಾನ 3. ಫಿಲ್ಟರ್ ಅನ್ನು ಬದಲಾಯಿಸಬಹುದು, 95% ಮಾಲಿನ್ಯ ಮತ್ತು ಬ್ಯಾಕ್ಟೀರಿಯಾ ತಡೆಯುವ ಸಾಮರ್ಥ್ಯ ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ ಬೆಲೆ - 3,290 ರೂ