Smriti Mandhana : ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಕ್ರಿಕೆಟ್ ಲೋಕದ ಯುವರಾಣಿ..ಪೋಟೋಸ್ ನೋಡಿ
ಪಡ್ಡೆ ಹುಡುಗರ ನಿದ್ದೆ ಕದ್ದ ನ್ಯಾಷನಲ್ ಕ್ರಷ್ ಸ್ಮೃತಿ ಮಂದಾನ
ಭಾರತೀಯ ಮಹಿಳಾ ಕ್ರಿಕೆಟ್ ತಂಡದಲ್ಲಿ ಸೆನ್ಸ್‌ಸೇಷನ್ ಕ್ರಿಯೇಟ್ ಮಾಡಿದ್ದಾರೆ.
ಸ್ಮೃತಿ ಅಂದ್ರೆ ಹುಡುಗರಿಗಂತೂ ಎಲ್ಲಿಲ್ಲದ ಪ್ರೀತಿ
ಯಾವ ಬಾಲಿವುಡ್ ಸ್ಟ್ರಾರ್‌ಗೂ ಕಮ್ಮಿ ಇಲ್ಲ ನಮ್ಮ ಚೆಲುವೆ ಸ್ಮೃತಿ ಮಂದಾನ.
ಇವರು ಬ್ಯಾಟ್ ಹಿಡಿದು ನಿಂತ್ರೆ ಎಲ್ಲರ ಎದೆಯಲ್ಲೂ ಗುಂಡು ಇಟ್ಟಹಾಗಾಗೋದಂತೂ ನಿಜ