ಸರ್ಪದ ಉಂಗುರ ಈ ಬೆರಳಿನಲ್ಲಿ ಧರಿಸಿ.. ಕಷ್ಟ ಕಳೆದು ಭಾಗ್ಯ ಬೆಳಗುವುದು, ಧನ ಸಂಪತ್ತು ಮನೆ ತುಂಬುವುದು!
ಕೆಲವು ಉಂಗುರಗಳನ್ನು ಧರಿಸಲು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ. ಇವುಗಳನ್ನು ಧರಿಸಬೇಕು.
ಆ ಉಂಗುರಗಳನ್ನು ಧರಿಸುವುದಿರಂದ ನೀವು ಆರ್ಥಿಕವಾಗಿ ಸಬಲರಾಗುತ್ತೀರಿ. ಸಾಕಷ್ಟು ಪ್ರಯೋಜನ ಪಡೆಯುತ್ತೀರಿ.
ಕೆಲವು ಉಂಗುರಗಳನ್ನು ಧರಿಸುವುದಿರಂದ ಗ್ರಹಕಾಟಗಳು ಕೂಡ ನಿವಾರಣೆ ಆಗುತ್ತದೆ.
ವೈದಿಕ ಜ್ಯೋತಿಷ್ಯದ ಪ್ರಕಾರ ಅವುಗಳನ್ನು ಧರಿಸುವುದರಿಂದ ಇಹಲೋಕದಲ್ಲಿ ರಾಜನಂತೆ ಜೀವನ ನಡೆಸಬಹುದಾಗಿದೆ.
ಸರ್ಪದ ಉಂಗುರ ಹಾಕುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಇದನ್ನು ಧರಿಸುವುದರಿಂದ ಕಾಳ ಸರ್ಪ ದೋಷ ಪರಿಹಾರವಾಗುತ್ತದೆ.
ಸರ್ಪದ ಉಂಗುರ ಧರಿಸುವುದರಿಂದ ಪಿತೃ ದೋಷ, ಗ್ರಹಣ ದೋಷ ಸಹ ನಿವಾರಣೆಯಾಗುತ್ತದೆ.
ಋಣಾತ್ಮಕ ಶಕ್ತಿ ಕಾಡುತ್ತಿರುವ ಭಾವ ಕಾಡಿದರೆ ಸರ್ಪದ ಉಂಗುರ ಧರಿಸಬಹುದು.
ಹಾವಿನ ಉಂಗುರ ಹಾಕಿದವರಿಗೆ ಸಂಪತ್ತಿನ ಸಂಗ್ರಹ ಹೆಚ್ಚಾಗಿ ಐಷಾರಾಮಿ ಜೀವನ ನಡೆಸುವಿರಿ.
ಆದರೆ ಈ ಸರ್ಪದ ಉಂಗುರವನ್ನು ಧರಿಸುವ ಮೊದಲು ನೀವು ನಿಮ್ಮ ಜ್ಯೋತಿಷಿಗಳನ್ನು ಭೇಟಿ ಮಾಡಬೇಕು. ಅವರು ಸೂಚಿಸುವ ಬೆರಳಿಗೆ ಇದನ್ನು ಹಾಕಬೇಕು.
ಸರ್ಪದ ಉಂಗುರವನ್ನು ಸಾಮಾನ್ಯವಾಗಿ ಉಂಗುರದ ಬೆರಳು ಅಥವಾ ತೋರು ಬೆರಳಿಗೆ ಧರಿಸಲಾಗುತ್ತದೆ.
NOTE: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.