Snehith Gowda: ಬಿಗ್‌ ಬಾಸ್‌ ಸ್ನೇಹಿತ್‌ ಗೌಡ ಮದುವೆ ಫೋಟೋಸ್‌ ವೈರಲ್..‌ ಇವರ ಕೈ ಹಿಡದ ಆ ಬೆಡಗಿ ಯಾರು !?

Sun, 24 Mar 2024-7:45 pm,

ಸ್ನೇಹಿತ್ ಗೌಡ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಂತೆ ಕಾಣುವ ಫೋಟೋ, ವಿಡಿಯೋಗಳು ವೈರಲ್‌ ಆಗಿವೆ. 

ಅಭಿಮಾನಿಗಳು ಮೇಲಿಂದ ಮೇಲೆ ಸಾಕಷ್ಟು ಪ್ರಶ್ನೆಗಳನ್ನು ಕೇಳುತ್ತಾ ಇದರ ಅಸಲಿಯತ್ತೇನು ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಮ್ಮನೆ ಯುವರಾಣಿ ಧಾರಾವಾಹಿಯ ಮೂಲಕ ಮುನ್ನಲೆಗೆ ನಟ ಸ್ನೇಹಿತ ಗೌಡ ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. 

ವೈರಲ್‌ ವಿಡಿಯೋದಲ್ಲಿ ಸ್ನೇಹಿತ್‌ ಗೌಡ ವರನಂತೆ ಅಲಂಕಾರ ಮಾಡಿಕೊಂಡಿದ್ದಾರೆ. ತಮ್ಮ ಹುಡುಗಿಗೆ ಹಾರ ಹಾಕುತ್ತಿರುವ, ಕೈಯಲ್ಲಿ ಮಾಂಗಲ್ಯ ಹಿಡಿದ ದೃಶ್ಯ ಭಾರಿ ವೈರಲ್ ಆಗಿದೆ.

ಆದರೆ ಇದು ಸ್ನೇಹಿತ್‌ ಅವರ ನಿಜ ಜೀವನದ ಮದುವೆಯಲ್ಲ. ಇದು ಸೀರಿಯಲ್ ಒಂದರ ಪ್ರೋಮೋ ಶೂಟ್ ಅಷ್ಟೇ ಎಂದು ಹೇಳಲಾಗ್ತಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link