Sofia Ansari : ಸೋಫಿಯಾ ಸಖತ್‌ ಹಾಟ್ ಲುಕ್‌ ಹೆಚ್ಚಾಯ್ತು ಹಾರ್ಟ್‌ ಬೀಟ್‌..! ಫೋಟೋಸ್‌ ಇಲ್ಲಿವೆ.

Fri, 15 Mar 2024-8:51 pm,

ಹಾಟ್ ಬ್ಯೂಟಿ ಸೋಫಿಯಾ ಅನ್ಸಾರಿ ಸಮುದ್ರತೀರದಲ್ಲಿ ಬಿಕಿನಿ ತೊಟ್ಟು ಅದ್ಭುತವಾಗಿ ಕಂಗೊಳಿಸಿದ್ದಾಳೆ. ಬೋಲ್ಡ್‌ ಬ್ಯೂಟಿ ಅಂದ ನೋಡಿ ಪಡ್ಡೆ ಹೈಕ್ಳು ಫಿದಾ ಆಗಿದ್ದಾರೆ.  

ಸೋಫಿಯಾ ಅನ್ಸಾರಿ ಬೋಲ್ಡ್‌ ವಿಡಿಯೋ ಮತ್ತು ಫೋಟೋ ಹಂಚಿಕೊಳ್ಳುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಕ್ರೇಜ್ ಗಿಟ್ಟಿಸಿಕೊಂಡಿದ್ದಾರೆ.  

ಈ ಬ್ಯೂಟಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುವ ಫೋಟೋ ಮತ್ತು ವೀಡಿಯೊಗಳು ಲಕ್ಷಾಂತರ ವೀಕ್ಷಣೆಗಳನ್ನು ಪಡೆಯುತ್ತವೆ.  

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಅನ್ಸಾರಿ ಆಗಾಗ ಹಾಟ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಹುಡುಗರಲ್ಲಿ ದೊಡ್ಡ ಫಾಲೋಯಿಂಗ್ ಗಳಿಸಿದ್ದಾರೆ.     

ಇತ್ತೀಚೆಗೆ, ಸೋಫಿಯಾ ಸಮುದ್ರತೀರದಲ್ಲಿ ಬಿಕಿನಿ ತೊಟ್ಟು ನಡೆದಾಡಿರುವ ಫೋಟೋಗಳನ್ನು ಹಂಚಿಕೊಂಡು ಸೋಷಿಯಲ್‌ ಮೀಡಿಯಾದಲ್ಲಿ ಹೈಪ್‌ ಕ್ರಿಯೇಟ್‌ ಮಾಡಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link