ಚಿಟ್ಟೆ ಟ್ಯಾಟೂ ತೋರಿಸಲು ಬಟ್ಟೆ ಬಿಚ್ಚಿದ ಸೋಷಿಯಲ್‌ ಮೀಡಿಯಾ ಸ್ಟಾರ್‌..! ಫೋಟೋ ವೈರಲ್‌

Sat, 30 Mar 2024-8:38 pm,

ಸೋಫಿಯಾ ಅನ್ಸಾರಿ ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರ ನೆಚ್ಚಿನ ಸ್ಟಾರ್‌. ಸೌಂದರ್ಯ ಪ್ರದರ್ಶನದಿಂದ ತುಂಬಾ ಪ್ರಸಿದ್ಧವಾಗಿದ್ದಾರೆ.     

ಸೋಫಿಯಾ ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಅಥವಾ ವೀಡಿಯೊವನ್ನು ಪೋಸ್ಟ್ ಸಾಕು, ಅದು ಸ್ವಲ್ಪ ಸಮಯದಲ್ಲೇ ವೈರಲ್ ಆಗುತ್ತದೆ.     

ಮೊದಲು ಟಿಕ್ ಟಾಕ್ ರೀಲ್ಸ್ ಮೂಲಕ ಜನಪ್ರಿಯತೆ ಗಳಿಸಿದ ಈ ಚೆಲುವೆ ಇದೀಗ ಮಾಡೆಲಿಂಗ್ ಮೂಲಕ ಕ್ರೇಜ್ ಗಿಟ್ಟಿಸಿಕೊಂಡಿದ್ದಾರೆ.  

ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿರುವ ಸೋಫಿಯಾ ಆಗಾಗ ತನ್ನ ಬೋಲ್ಡ್ ಫೋಟೋಶೂಟ್ ಫೋಟೋಗಳನ್ನು ಅಪ್‌ಲೋಡ್ ಮಾಡುತ್ತಾಳೆ.      

ಇತ್ತೀಚೆಗೆ, ಸೋಫಿಯಾ ತನ್ನ ಇತ್ತೀಚಿನ ಹಾಟ್ ಫೋಟೋಶೂಟ್ ಚಿತ್ರಗಳನ್ನು ಇನ್ಟಾದಲ್ಲಿ ಹಂಚಿಕೊಂಡಿದ್ದು, ನೋಡುಗರ ಎದೆ ಬಡಿತ ಹೆಚ್ಚಿಸುವಂತಿವೆ.  

ವೈರಲ್‌ ಫೋಟೊದಲ್ಲಿ ಸೋಫಿಯಾ ತನ್ನ ತೊಡೆ ಮೇಲಿನ ಹಚ್ಚೆ ತೋರುವಂತೆ ತುಂಡು ಬಟ್ಟೆ ತೊಟ್ಟಿದ್ದಾರೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link