ಹಾಲಿನಂತ ಬಣ್ಣ, ಒಂದು ಕಪ್ಪು ಚುಕ್ಕೆ ಇಲ್ಲದ ಮೈಸಿರಿ..! ಬ್ರಹ್ಮನ ಸೃಷ್ಟಿ ಅದ್ಭುತ.. ಯಾರ್‌ ಗೊತ್ತೆ ಈ ಗಂಧರ್ವ ಕನ್ಯೆ..?

Wed, 09 Oct 2024-5:50 pm,

ಸೋಫಿಯಾ ಸೌಂದರ್ಯದ ಬಗ್ಗೆ ಹೆಚ್ಚೇನು ಹೇಳುವುದು.. ಅವಳ ಚೆಲುವು, ಮೈಸಿರಿ ಪಡ್ಡೆ ಹುಡುಗರ ಫೇವರಿಟ್‌..  

ಕಾಲಕಾಲಕ್ಕೆ ಹಾಟ್ ಚಿತ್ರಗಳನ್ನು ಪೋಸ್ಟ್ ಮಾಡುವ ಸೋಫಿಯಾ... ತನ್ನ ಸೌಂದರ್ಯದ ಮೂಲಕವೇ ಇಂಟರ್‌ನೆಟ್‌ನಲ್ಲಿ ಟ್ರೇಂಡ್‌ ಕ್ರಿಯೇಟ್‌ ಮಾಡ್ತಾಳೆ..   

ಕಾಲಕಾಲಕ್ಕೆ ಸೋಫಿಯಾ ಅನ್ಸಾರಿ Instagram ನಲ್ಲಿ ಹಂಚಿಕೊಳ್ಳುವ ಫೋಟೋಸ್‌ ಮತ್ತು ರೀಲ್‌ಗಳನ್ನು ಸಖತ್‌ ವೈರಲ್‌ ಆಗುತ್ತಿರುತ್ತವೆ..  

ಸೋಫಿಯಾಗೆ ಲಕ್ಷಾಂತರ ಅನುಯಾಯಿಗಳನ್ನು ಹೊಂದಿದ್ದಾಳೆ.. ಹೆಚ್ಚಾಗಿ ಈ ಚೆಲುವೆಯನ್ನ ಫಾಲೋ ಮಾಡೋದು ಪಡ್ಡೆ ಹುಲಿಗಳು..   

ಇನ್ನು ಸೋಫಿಯಾ ಅನ್ಸಾರಿ ಹಂಚಿಕೊಳ್ಳುವ ಫೋಟೋಗಳು ಸೆಕೆಂಡುಗಳಲ್ಲಿ ವೈರಲ್ ಆಗುತ್ತವೆ. ಲಕ್ಷಾಂತರ ಕಾಮೆಂಟ್‌ ಬರುತ್ತವೆ..   

ಅದರಲ್ಲೂ ಈಕೆಯ ರೀಲ್‌ಗಳು ನಿಮಿಷಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆಯುತ್ತವೆ. ಈ ಹಿಂದೆ ಟಿಕ್ ಟಾಕ್ ನಲ್ಲಿ ಸೋಫಿಯಾ ಸೆನ್ಸೇಷನ್‌ ಕ್ರಿಯೇಟ್‌ ಮಾಡಿದ್ದಳು..  

ಈ 26 ವರ್ಷದ ಸೋಫಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ಇನ್ನೂ 75 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.    

ಈ ಹಿಂದೆ ಸೋಫಿಯಾ ಬಾತ್‌ರೂಮ್‌ನಲ್ಲಿ ಸ್ನಾನ ಮಾಡುವ ರೀಲುಗಳನ್ನು ಹಂಚಿಕೊಂಡು.. ಬಾಯ್ಸ್‌ ಹಾರ್ಟ್‌ ಬೀಟ್‌ ಹೆಚ್ಚಿಸಿದ್ದಳು..   

ಇತ್ತೀಚೆಗೆ ಸೋಫಿಯಾ ಮತ್ತೊಂದು ಬೋಲ್ಡ್ ರೀಲ್ ಅನ್ನು ಹಂಚಿಕೊಂಡಿದ್ದಾರೆ. ಈ ರೀಲ್‌ನಲ್ಲಿ ಅವರು ಯಾವುದೇ ಒಳಉಡುಪು ಧರಿಸಿಲ್ಲ...   

ZEENEWS TRENDING STORIES

By continuing to use the site, you agree to the use of cookies. You can find out more by Tapping this link