ರೀಲ್ಸ್‌ ಸ್ಟಾರ್‌ ಖಾಸಗಿ ಫೋಟೋಸ್‌ ವೈರಲ್‌..! ನೆಟ್‌ನಲ್ಲಿ ಸಂಚಲನ ಸೃಷ್ಟಿಸುತ್ತಿವೆ ಚಿತ್ರಗಳು..

Sat, 27 Jul 2024-5:45 pm,

ಇತ್ತೀಚೆಗಷ್ಟೇ ಸೋಫಿಯಾ ಅವರ ಬೋಲ್ಡ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಫೋಟೋಗಳ ಜೊತೆಗೆ ಕೆಲವು ರೀಲ್ ಗಳು ಕೂಡ ವೈರಲ್ ಆಗಿವೆ.     

ಸೋಫಿಯಾ ಅನ್ಸಾರಿ ಇನ್‌ಸ್ಟಾಗ್ರಾಮ್‌ನಲ್ಲಿ 10 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಆಕೆ ಶೇರ್ ಮಾಡಿದ ಪ್ರತಿ ಫೋಟೋ ಮತ್ತು ರೀಲ್ಸ್‌ ನಿಮಿಷಗಳಲ್ಲಿ ಲಕ್ಷಗಟ್ಟಲೆ ವಿವ್ಸ್‌ ಪಡೆಯುತ್ತವೆ..   

ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಮತ್ತೊಮ್ಮೆ ಬೋಲ್ಡ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.   

ಈ ಬೋಲ್ಡ್ ಫೋಟೋಗಳಲ್ಲಿ ಸೋಫಿಯಾ ಅನ್ಸಾರಿ ಬಟ್ಟೆ ಇಲ್ಲದೆ ಟವೆಲ್‌ ಮೂಲಕವೇ ತನ್ನ ಸೌಂದರ್ಯವನ್ನು ಮುಚ್ಚಿಕೊಂಡಿದ್ದಾಳೆ.. ಬಟ್ಟೆ ಇಲ್ಲದ ಮೂರು ಫೋಟೋಗಳನ್ನು ಶೇರ್ ಮಾಡಿದ್ದಾರೆ.   

ಸೋಫಿಯಾ ಶೇರ್ ಮಾಡಿರುವ ಫೋಟೋಗಳಿಗೆ ಯುವಕರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವರು ಆಕೆಯನ್ನು ಟ್ರೋಲ್‌ ಮಾಡಿದ್ರೆ, ಇನ್ನೂ ಕೆಲವರು ನೀನು ಸಖತ್‌ ಹಾಟ್‌ ಅಂತ ಹೊಗಳುತ್ತಿದ್ದಾರೆ..   

ಸೋಫಿಯಾ 1996 ರಲ್ಲಿ ಗುಜರಾತ್‌ನಲ್ಲಿ ಜನಿಸಿದರು. 2018 ರಲ್ಲಿ ಟಿಕ್ ಟಾಕ್ ಅಪ್ಲಿಕೇಶನ್ ಮೂಲಕ ವಿಡಿಯೋ ಮಾಡುತ್ತ ಖ್ಯಾತಿ ಗಳಿಸಿದರು.    

ಟಿಕ್‌ಟಾಕ್ ಬ್ಯಾನ್ ಆದ ಬೆನ್ನಲ್ಲೇ ಸೋಫಿಯಾ ಅನ್ಸಾರಿ ಇನ್‌ಸ್ಟಾಗ್ರಾಮ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಇಲ್ಲೂ ಬೋಲ್ಡ್ ರೀಲ್ಸ್‌ ಮತ್ತು ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದಾಳೆ.    

ಕೆಲವು ವರ್ಷಗಳ ಹಿಂದೆ ಸೋಫಿಯಾ ಫೋಸ್ಟ್‌ಗೆ ಸಂಬಂಧಪಟ್ಟಂತೆ ಆಕೆಯನ್ನು ಇನ್‌ಸ್ಟಾಗ್ರಾಮ್‌ ಬ್ಯಾನ್‌ ಮಾಡಿತ್ತು.. ಆದ್ರೂ ಈ ಸಂದರಿ ತನ್ನ ಸೌಂದರ್ಯ ಪ್ರದರ್ಶನ ಬಿಟ್ಟಿಲ್ಲ..  

ಇತ್ತೀಚೆಗಷ್ಟೇ ಸೋಫಿಯಾ ಅನ್ಸಾರಿ ಆದಾಯದ ಬಗ್ಗೆ ಸುದ್ದಿಯಾಗಿದ್ದರು.. ಈಕೆ ಸುಮಾರು ಜಾಹೀರಾತಿನಿಂದ ಕೋಟಿಗಟ್ಟಲೆ ಹಣ ಸಂಪಾದನೆ ಮಾಡುತ್ತಿದ್ದಾರೆ ಅಂತ ಹೇಳಲಾಗುತ್ತಿದೆ..    

ZEENEWS TRENDING STORIES

By continuing to use the site, you agree to the use of cookies. You can find out more by Tapping this link