ಪಿತೃ ಪಕ್ಷದಲ್ಲಿ ಸೂರ್ಯಗ್ರಹಣ: ನಿಮ್ಮ ರಾಶಿಗನುಗುಣವಾಗಿ ಇವುಗಳನ್ನು ದಾನ ಮಾಡಿದ್ರೆ ಶುಭ!
ಮಹಾಲಯ ಅಮಾವಾಸ್ಯೆ ದಿನವೇ 2024ರ ಕೊನೆಯ ಸೂರ್ಯ ಗ್ರಹಣ ಸಂಭವಿಸಲಿದೆ.
ಸೂರ್ಯಗ್ರಹಣದಂದು ದಾನಕ್ಕೆ ತುಂಬಾ ಮಹತ್ವವಿದೆ. ಈ ದಿನ ನಿಮ್ಮ ರಾಶಿಗೆ ತಕ್ಕಂತೆ ಏನನ್ನು ದಾನ ಮಾಡುವುದು ಶುಭ ಎಂದು ತಿಳಿಯೋಣ...
ಮೇಷ ರಾಶಿಯವರು ಸೂರ್ಯ ಗ್ರಹಣದಲ್ಲಿ ಗೋಧಿಯನ್ನು ದಾನ ಮಾಡಿದರೆ ಶುಭ.
ಈ ರಾಶಿಯ ಜನರು ಸೂರ್ಯ ಗ್ರಹಣದಲ್ಲಿ ಅಕ್ಕಿ, ಸಕ್ಕರೆ ಸೇರಿದಂತೆ ಬಿಳಿ ಬಣ್ಣದ ವಸ್ತುಗಳನ್ನು ದಾನ ಮಾಡಿದರೆ ಒಳ್ಳೆಯ ಫಲ ದೊರೆಯುತ್ತದೆ.
ಈ ರಾಶಿಯವರು ಹಸಿರು ಬಣ್ಣದ ಆಹಾರ್ ಪದಾರ್ಥಗಳನ್ನು ದಾನ ಮಾಡುವುದು ಒಳ್ಳೆಯದು.
ಈ ರಾಶಿಯ ಜನರು ಹಾಲು, ಮೊಸರನ್ನು ದಾನ ಮಾಡುವುದರಿಂದ ಶುಭ ಫಲ ಪಡೆಯಬಹುದು.
ಈ ರಾಶಿಯ ಜನರು ಸೂರ್ಯ ಗ್ರಹಣದ ಸಂದರ್ಭದಲ್ಲಿ ಗೋಧಿ ದಾನ ಮಾಡಿದರೆ ಜೀವನದಲ್ಲಿ ಕಷ್ಟಗಳು ಸರಿದು ಒಳ್ಳೆಯ ದಿನಗಳು ಬರುತ್ತವೆ.
ಈ ರಾಶಿಯ ಜನರು ಸೂರ್ಯಗ್ರಹಣದಲ್ಲಿ ಜೇನುತುಪ್ಪ ಸೇರಿದಂತೆ ಏನಾದರೂ ಸಿಹಿ ಪದಾರ್ಥವನ್ನು ದಾನ ಮಾಡಿ.
ಈ ರಾಶಿಯ ಜನರು ಸಕ್ಕರೆಯನ್ನು ದಾನ ಮಾಡುವುದರಿಂದ ಶುಭ ಫಲ ನಿರೀಕ್ಷಿಸಬಹುದು.
ಸೂರ್ಯ ಗ್ರಹಣದಲ್ಲಿ ಈ ರಾಶಿಯ ಜನ ಬಿಳಿ ಎಳ್ಳನ್ನು ದಾನ ಮಾಡಿದರೆ ಧನಾತ್ಮಕ ಫಲ ಪಡೆಯಬಹುದು.
ಪಿತೃ ಪಕ್ಷದ ಸೂರ್ಯ ಗ್ರಹಣದಲ್ಲಿ ಈ ರಾಶಿಯವರು ಹಳದಿ ಬಣ್ಣದ ವಸ್ತುಗಳನ್ನು ದಾನ ಮಾಡುವುದರಿಂದ ಒಳ್ಳೆಯದು.
ಸರ್ವಪಿತೃ ಅಮಾವಾಸ್ಯೆಯಂದು ಸಂಭವಿಸಲಿರುವ ಸೂರ್ಯಗ್ರಹಣದಲ್ಲಿ ಈ ರಾಶಿಯವರು ಕಪ್ಪು ಬಣ್ಣದ ಧಾನ್ಯಗಳನ್ನು ದಾನ ಮಾಡಿದರೆ ಶುಭ.
ಮಹಾಲಯ ಅಮಾವಾಸ್ಯೆಯ ಸೂರ್ಯಗ್ರಹಣದಲ್ಲಿ ಈ ರಾಶಿಯ ಜನ ನೀಲಿ ಬಣ್ಣದ ಪದಾರ್ಥಗಳನ್ನು ದಾನ ಮಾಡುವುದರಿಂದ ಶುಭವಾಗಲಿದೆ.
ವರ್ಷದ ಕೊನೆಯ ಸೂರ್ಯಗ್ರಹಣದಲ್ಲಿ ಈ ರಾಶಿಯ ಜನರು ಬಿಳಿ ಬಣ್ಣದ ವಸ್ತುಗಳನ್ನು ದಾನ ಮಾಡಿದರೆ ಫಲಪ್ರದವಾಗಿರಲಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.