ಗೋಲ್ಡನ್ ಸೀರೆಯಲ್ಲಿ ಗೊಂಬೆಯಂತೆ ಕಂಗೊಳಿಸಿದ ಸೋನಲ್... ಇಲ್ಲಿವೆ ನೋಡಿ ಫೋಟೋಸ್‌

Sun, 11 Aug 2024-2:54 pm,

ತರುಣ್​ ಹಾಗೂ ಸೋನಲ್ ಮದುವೆಯ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.

ಸೋನಲ್​ ವಧುವಿನ ಲುಕ್ ನಲ್ಲಿ ಗೊಂಬೆಯಂತೆ ಕಂಗೊಳಿಸುತ್ತಿದ್ದರು. 

ಸೋನಲ್​ ಗೋಲ್ಡನ್​ ಕಲರ್​ ಸೀರೆಯುಟ್ಟಿದ್ದರು, ಹೆವಿ ಜ್ಯುವೆಲರಿ ತೊಟ್ಟು ಗೊಂಬೆಯಂತೆ ಕಾಣುತ್ತಿದ್ದಾರೆ.

ಮದುಮಗಳ ಲುಕ್‌ನಲ್ಲಿ ಸೋನಲ್​ ಸಿಕ್ಕಾಪಟ್ಟೆ ಸುಂದರವಾಗಿ ಕಾಣುತ್ತಿದ್ದರು.   

ಖ್ಯಾತ ಖಳನಟ ಸುಧೀರ್ ಪುತ್ರ ಮತ್ತು ನಿರ್ದೇಶಕ ತರುಣ್ ಸುಧೀರ್ ಜೊತೆ ನಟಿ ಸೋನಲ್​ ಮದುವೆ ನಡೆಯಿತು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link