`Coming This Fall 2022`: ಮೊದಲ ಮಗುವಿನ ನಿರೀಕ್ಷೆಯಲ್ಲಿ ಸೋನಮ್ ಕಪೂರ್
)
ಸೋನಮ್ ಕಪೂರ್ ಪ್ರೆಗ್ನಂಟ್ ಆಗಿರುವ ಸುದ್ದಿಯನ್ನು ಪ್ರಕಟಿಸುತ್ತಿದ್ದಂತೆ ಅಭಿನಂದನೆಗಳು ಸಂತಸಗೊಂಡಿದ್ದಾರೆ.
)
ಸೋನಮ್ ಮತ್ತು ಆನಂದ್ ಅಹುಜಾ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ
)
ಸಾಮಾಜಿಕ ಮಾಧ್ಯಮದಲ್ಲಿ ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದಾರೆ
ಮೆಟರ್ನಿಟಿ ಶೂಟ್‌ಗಾಗಿ, ಸೋನಮ್ ಕಪೂರ್ ಕಪ್ಪು ಮೊನೊಕಿನಿಯನ್ನು ಧರಿಸಿದ್ದಾರೆ. ಆನಂದ್ ಅಹುಜಾ ಅವರ ತೊಡೆಯ ಮೇಲೆ ತನ್ನ ತಲೆಯಿಟ್ಟು ಮಲಗಿದ್ದಾರೆ
ಬೆಬಿ ಬಂಪ್ ಫೋಟೋಗಳನ್ನು ಸೋನಮ್ ಕಪೂರ್ ಮತ್ತು ಆನಂದ್ ಅಹುಜಾ ಹಂಚಿಕೊಂಡಿದ್ದಾರೆ