Photo Gallery: ಸಹೋದರಿ ರಿಯಾ ಕಪೂರ್ ಮದುವೆಯಲ್ಲಿ ಕಂಗೊಳಿಸಿದ ನಟಿ ಸೋನಂಕಪೂರ್
ರಿಯಾ ಕಪೂರ್ ಅವರ ಪೋಸ್ಟ್‌ಗೆ ಅವರ ಇನ್‌ಸ್ಟಾಫ್ಯಾಮ್‌ನಿಂದ ಹಲವಾರು ಕಾಮೆಂಟ್‌ಗಳು ಬಂದಿವೆ.ಇದರಲ್ಲಿ ಸೋನಮ್ ಕಪೂರ್ "ಲವ್ ಯು" ಎಂದು ಕಾಮೆಂಟ್ ಮಾಡಿದ್ದಾರೆ.
ರಿಯಾ ಕಪೂರ್ ತನ್ನ ಸಹೋದರಿ ಸೋನಂ ಕಪೂರ್ ಹಾಗೂ ಪತಿ ಕರಣ್ ಬೂಲಾನಿಯನ್ನು ಅತ್ಯುತ್ತಮ ಸ್ನೇಹಿತರು ಎಂದು ಬರೆದುಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಸೋನಂ ಕಪೂರ್ ಕೂಡ ಹೊಸ ರೀತಿಯ ಡ್ರೆಸ್ ಮೂಲಕ ಕಂಗೊಳಿಸಿದ್ದಾರೆ.
ಬುಧವಾರದಂದು ರಿಯಾ ಕಪೂರ್ ತನ್ನ ಮದುವೆಯ ದಿನದ ಎರಡು ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ.