ಆ ಸಮಯದಲ್ಲಿ ಜಹೀರ್ ಈ ರೀತಿ ಆಡುವುದು ಇಷ್ಟವಾಗುವುದಿಲ್ಲ! ಸೋನಾಕ್ಷಿ ಸಿನ್ಹಾ ಓಪನ್ ಹೇಳಿಕೆ !ವೈರಲ್ ಆಯಿತು ಹನಿಮೂನ್ ಫೋಟೋ

Mon, 29 Jul 2024-11:44 am,

ಬಾಲಿವುಡ್ ಖ್ಯಾತ ನಟಿ ಸೋನಾಕ್ಷಿ ವಿವಾಹವಾಗಿ ಒಂದು ತಿಂಗಳು ಕಳೆದಿದೆ. ಇವರು ಮದುವೆಯಾದ ದಿನದಿಂದಲೇ ಟ್ರೋಲ್ ಗೆ ಗುರಿಯಾಗಿದ್ದರು.   

ಆದರೆ ಇದ್ಯಾವುದನ್ನೂ ಲೆಕ್ಕಿಸದ ನಟಿ ಏಳು ವರ್ಷಗಳಿಂದ ತಾನು ಪ್ರೀತಿಸುತ್ತಿದ್ದ ಜಹೀರ್ ಇಕ್ಬಾಲ್ ನನ್ನು ವರಿಸಿದ್ದಾರೆ.   

ಮದುವೆಯ ನಂತರ ಸೋನಾಕ್ಷಿ ಮತ್ತು ಜಹೀರ್ ತಮ್ಮಿಬ್ಬರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಲೇ ಬಂದಿದ್ದಾರೆ.   

ಇದೀಗ ಇವರ ಹನಿಮೂನ್ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ. ಫಿಲಿಪೈನ್ಸ್‌ನಲ್ಲಿ ಹನಿಮೂನ್‌ ಆಚರಿಸಿಕೊಂಡಿರುವ ಈ ಜೋಡಿ ಫೋಟೋ ಶೇರ್ ಮಾಡಿದೆ. 

ಈ ಮಧ್ಯೆ ಇದಕ್ಕೂ ಮುನ್ನ ನೀಡಿದ ಸಂದರ್ಶನದಲ್ಲಿ ಸೋನಾಕ್ಷಿ ಪತಿ ಜಹೀರ್ ಯಾವ ಗುಣ ತನಗೆ ಹಿಡಿಸುವುದಿಲ್ಲ ಎನ್ನುವುದನ್ನು ವಿವರವಾಗಿ ಹೇಳಿದ್ದಾರೆ. 

ತಾನು ಮ್ಯೂಸಿಕ್ ಕೇಳುವಾಗ ಜಹೀರ್ ಗೆ ಸಿಳ್ಳೆ ಹೊಡೆಯುವ ಹವ್ಯಾಸ ಇದೆ. ಜಹೀರ್ ಈ ವರ್ತನೆ ತನಗೆ ಇಷ್ಟವಾಗುವುದಿಲ್ಲ ಎಂದು ಹೇಳಿದ್ದಾರೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link