Sonu Gowda: ಕಾಂತಾರ ಸಿನಿಮಾ ನೋಡಿ ಸೋನು ಗೌಡಗೆ ಚಳಿ ಜ್ವರ ಬಂದಿತ್ತಂತೆ!

Sat, 04 Feb 2023-2:09 pm,

ದೇಶಾದ್ಯಂತ ತುಳುನಾಡ ಸಂಸ್ಕೃತಿಯನ್ನು ಪಸರಿಸಿದ ಸಿನಿಮಾ ಕಾಂತಾರ. ಕಾಂತಾರ ಸಿನಿಮಾ ನೋಡಿ ಅನೇಕರು ಹಾಡಿ ಹೊಗಳಿದ್ದಾರೆ. 

ರಿಷಬ್ ಶೆಟ್ಟಿಯ ನಟನೆ ಮತ್ತು ನಿರ್ದೇಶನಕ್ಕೆ ಮಾರುಹೋಗಿದ್ದಾರೆ. ಇದೀಗ ಈ ಸಿನಿಮಾ ಬಗ್ಗೆ ಬಿಗ್‌ ಬಾಸ್‌ ಕನ್ನಡ ಓಟಿಟಿ ಸ್ಪರ್ಧಿ ಸೋನು ಶ್ರೀನಿವಾಸ ಗೌಡ ಮಾತನಾಡಿದ್ದಾರೆ.

ಓಟಿಟಿಯಿಂದ ಔಟ್ ಆಗಿ ಹೊರಬಂದೆ ಮೇಲೆ ಸ್ನೇಹಿತರು ಕಾಂತಾರ ಸಿನಿಮಾ ನೋಡಲು ಹೇಳಿದರಂತೆ. ಅಕ್ಕನ ಜೊತೆ ಹೋಗಿ ಸೋನು ಸಿನಿಮಾ ನೋಡಿದರಂತೆ. 

ಆದರೆ ಕಾಂತಾರ ಸಿನಿಮಾ ನೋಡಿ ಬಂದ ಮೇಲೆ, ಸೋನು ಶ್ರೀನಿವಾಸ ಗೌಡ ಅವರಿಗೆ ಚಳಿ ಜ್ವರ ಬಂದಿತ್ತಂತೆ. ಸ್ಟಾರ್ಟಿಂಗ್‌ ಮಂಗಳೂರು ಭಾಷೆ ಅರ್ಥ ಆಗಲಿಲ್ಲ, ಆದರೆ ಸಿನಿಮಾ ಇಷ್ಟ ಆಯ್ತು. ಕೊನೆ 20 ನಿಮಿಷ ಅದ್ಭುತವಾಗಿದೆ ಎಂದಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link