Soundarya Death Anniversary: ಕಣ್ಣಿನಿಂದ ದೂರಾದರೂ ಮನಸ್ಸಿಂದ ದೂರಾಗದ ನಟಿ ಸೌಂದರ್ಯ
ನಟಿ ಸೌಂದರ್ಯ ಎಲ್ಲರನ್ನು ಅಗಲಿ ಇಂದಿಗೆ 19ನೇ ವರ್ಷ
ಜುಲೈ 18, 1972 ರಂದು ಕೋಲಾರದಲ್ಲಿ ಜನಿಸಿದರು
1992 ರಲ್ಲಿ ಸೌಂದರ್ಯ ಎಂಬಿಬಿಎಸ್ ತೊರೆದು, ಸಿನಿಮಾ ರಂಗ ಪ್ರವೇಶಿಸಿದರು
ಮೊದಲು ಇವರಿಗೆ ಸೌಮ್ಯ ಎಂದು ಹೆಸರಿಡಲಾಯಿತು. ಬಳಿಕ ಆಕೆಯ ಬ್ಯೂಟಿಗೆ ಸೌಂದರ್ಯ ಎಂದು ಬದಲಾಯಿಸಲಾಯಿತಂತೆ!
ನಟಿ ಸುಮಾರು 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ
ಅಪ್ತಮಿತ್ರ ಚಿತ್ರದಲ್ಲಿ ಗಂಗಾ ಪಾತ್ರಧಾರಿಯಾಗಿ ಎಲ್ಲರ ಮನ ಗೆದ್ದಿದ್ದರು.
ರವಿಚಂದ್ರನ್ ಜೊತೆಗೆ ಸಿಪಾಯಿ ಸಿನಿಮಾದ ಮೂಲಕ ಹಳ್ಳಿ ಹುಡುಗಿಯಾಗಿ ನಟಿಸಿದ್ದರು. ಆ ಚಿತ್ರವನ್ನು ನೋಡಿದ್ದ ಸಿನಿ ಪ್ರಿಯರು ಆಕೆಯ ಚೊಚ್ಚಲ ನಟನೆ ಮರೆಯಲು ಸಾಧ್ಯವೇ ಇಲ್ಲ.
ಹಿಂದಿಯ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಜೊತೆಯಲ್ಲಿನ ‘ಸೂರ್ಯವಂಶಂ’ ಚಿತ್ರ ಅವರಿಗೆ ಬಹು ದೊಡ್ಡ ಖ್ಯಾತಿ ತಂದು ಕೊಟ್ಟಿತ್ತು.