ಅಂತರ್ಜಾತಿ ವಿವಾಹವಾದ ಸೌತ್‌ ಸ್ಟಾರ್‌ ನಟರು

Fri, 28 Jul 2023-1:52 pm,

ಸೌತ್‌ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗವನ್ನು ತಮ್ಮತ್ತ ಆಕರ್ಷಿಸಿದ ನಟ ಯಶ್ ಕೂಡ ಅಂತರ್ಜಾತಿ ವಿವಾಹವಾಗಿದ್ದಾರೆ. ಸ್ಯಾಂಡಲ್‌ವುಡ್‌ ಸಿಂಡ್ರೆಲಾ ರಾಧಿಕಾ ಪಂಡಿತ್‌ ಜೊತೆ ಪ್ರೀತಿಸಿ ಮದುವೆಯಾದರು. ಇವರೊಬ್ಬರೂ ಬೇರೆ ಬೇರೆ ಜಾತಿಗೆ ಸೇರದವರು.   

ಕನ್ನಡದ ರೆಬೆಲ್‌ ಸ್ಟಾರ್‌ ಅಂಬರೀಶ್ ಚಂದನವನದ ನಟಿ ಸುಮಲತಾ ಅವರನ್ನು ಮದುವೆಯಾದರು. ಅಂಬರೀಶ್ ಸುಮಲತಾ ಕೂಡ ಪ್ರೀತಿಸಿ ಮದುವೆಯಾದವರು. ಸುಮಲತಾ ತೆಲುಗಿನಲ್ಲಿ ಮೇಲ್ಜಾತಿಗೆ ಸೇರಿದವರು.   

ರಾಮ್ ಚರಣ್ ಮತ್ತು ಉಪಾಸನಾ ಇಬ್ಬರು ಬೇರೆ ಬೇರೆ ಜಾತಿಗೆ ಸೇರಿದವರು. ಇತ್ತೀಚೆಗೆ ಈ ದಂಪತಿ ಮುದ್ದಾದ ಮಗಳನ್ನು ಸ್ವಾತಿಸಿದ್ದಾರೆ.   

ವಂಶಿ ಚಿತ್ರದಲ್ಲಿ ಮಹೇಶ್ ಬಾಬು ಮತ್ತು ನಮ್ರತಾ ಒಟ್ಟಿಗೆ ನಟಿಸಿದ್ದರು. ಇಬ್ಬರು ಪ್ರೀತಿಸಿ ಸಪ್ತಪದಿ ತುಳಿದರು. ಇವರಿಬ್ಬರ ಜಾತಿಗಳು ಬೇರೆ ಬೇರೆ.   

ಹಲವು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದ ಸೂರ್ಯ ಮತ್ತು ಜ್ಯೋತಿಕಾ ಕೂಡ ಪ್ರೀತಿಸಿ ಮದುವೆಯಾದವರು. ಇವರದ್ದು ಸಹ ಅಂತರ್ಜಾತಿ ವಿವಾಹ.   

ಅಲ್ಲು ಅರ್ಜುನ್ ಮತ್ತು ಸ್ನೇಹಾ ರೆಡ್ಡಿ ಸಹ ಲವ್‌ ಮ್ಯಾರೇಜ್‌ ಆಗಿದ್ದಾರೆ. ಇವರಿಬ್ಬರ ಜಾತಿ ಕೂಡ ಬೇರೆ ಬೇರೆ ಆಗಿದೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link