Meghana Raj: ಸಲ್ವಾರ್ ಕಮೀಜ್‌ನಲ್ಲಿ ದೇವತೆಯಂತೆ ಕಣ್ಮನ ಸೆಳೆದ ಆರಿಕಾ!

Sun, 10 Mar 2024-4:00 pm,

ಬಹುಭಾಷಾ ನಟಿ ಮೇಘನಾ ರಾಜ್‌ ಮೆರೂನ್‌ ಮತ್ತು ಗೋಲ್ಡನ್ ಕಲರ್ ಸಲ್ವಾರ್‌ ಕಮೀಜ್‌ ವಿತ್‌ ಬ್ಲ್ಯಾಕ್ ಟಾಪ್‌ ಹಾಗೂ ಗ್ರ್ಯಾಂಡ್ ಗೋಲ್ಡನ್ ದುಪ್ಪಟ್ಟಾ ಹಾಕ್ಕೊಂಡು ಫೋಟೋಶೂಟ್‌ ಮಾಡಿಸಿದ್ದಾರೆ.  

ನಟಿ ಮೇಘನಾ ರಾಜ್‌ ತಮ್ಮ ಡ್ರೆಸ್‌ಗೆ ಮ್ಯಾಚ್‌ ಆಗುವಂತ ದೊಡ್ಡದಾದ ಇಯರಿಂಗ್ಸ್ ಧರಿಸಿ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.  

 ಮೇಘನಾ ರಾಜ್‌ ಇನ್‌ಸ್ಟಾಗ್ರಾಮ್‌ನಲ್ಲಿ ಶಿವರಾತ್ರಿ ಹಾಗೂ ಮಹಿಳಾ ದಿನಾಚರಣೆಯ ಪ್ರಯುಕ್ತ ತಮ್ಮ ಟ್ರೆಡಿಶನಲ್‌ ಫೋಟೋವನ್ನು ಫ್ಯಾನ್ಸ್‌ ಜೊತೆ ಹಂಚಿಕೊಂಡಿದ್ದಾರೆ.  

 ಕನ್ನಡತಿ ಮೇಘನಾ ಫೋಟೋಸ್‌ಗೆ ತಮ್ಮ ಮನೆಯಲ್ಲಿಯೇ ಫೋಟೋಶೂಟ್‌ ಮಾಡಿಸಿದ್ದು, ಈ ಪೋಟೋಗಳಿಗೆ ಈಗಾಗಲೇ ಸಾವಿರಾರು ಲೈಕ್ಸ್‌ ಹಾಗೂ ಕಮೆಂಟ್‌ಗಳು ಬಂದಿವೆ.  

ನಟಿ ಮೇಘನಾ ಫೋಟೋಗಳನ್ನು ನೋಡಿದ ನೆಟ್ಟಿಗರು ಕಮೆಂಟ್‌ ಬಾಕ್ಸ್‌ನಲ್ಲಿ ಕ್ಯೂಟ್, ಬ್ಯೂಟಿಫುಲ್‌, ಗಾರ್ಜಿಯಸ್‌, ಸ್ಟನಿಂಗ್, ವಾಟ್‌ ಎ ಬ್ಯೂಟಿ, ಜಸ್ಟ್‌ ಲುಕ್ಕಿಂಗ್‌ ಲೈಕ್ ಎ ವಾವ್‌, ಸೂಪರ್ ಲುಕ್ಕಿಂಗ್ ಫೋಟೋಸ್‌, ಬ್ಯೂಟಿಫುಲ್ ಅತ್ತಿಗೆಮ್ಮಾ ಎಂದು ಅಭಿಮಾನಿಗಳು ಬರೆದಿದ್ದಾರೆ.  

ಸೌತ್‌ ಚಿತ್ರರಂಗದ ತಾರೆ ಮೇಘನಾ ರಾಜ್‌ ಸದಾ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವರು ತುಂಬಾ ವರ್ಷಗಳ ನಂತರ ತತ್ಸಮ ತದ್ಭವದ ಸಿನಿಮಾ ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link