ಮದುವೆಗೂ ಮುನ್ನ ಗರ್ಭಿಣಿಯಾದ ಈ ಸ್ಟಾರ್‌ ನಟಿ.. ಅಬಾರ್ಷನ್‌ ಮಾಡಿಸಲು ನಿರ್ದೇಶಕನ ಬಳಿ 75 ಲಕ್ಷ ಬೇಡಿಕೆಯಿಟ್ಟಿದ್ದರಂತೆ!

Mon, 17 Jun 2024-2:40 pm,

ತಮ್ಮ ನಟನಾ ಕೌಶಲ್ಯದಿಂದ ಅಪಾರ ಅಭಿಮಾನಿಗಳನ್ನು ಗಳಿಸಿರುವ ಸೌಂದರ್ಯವತಿ ರಮ್ಯಾ ಕೃಷ್ಣ ಬಗ್ಗೆ ಇಂಥದ್ದೊಂದು ವದಂತಿಯಿದೆ. ನಟಿ ರಮ್ಯಾ ಕೃಷ್ಣ ಅವರ ವೈಯಕ್ತಿಕ ಜೀವನ ವಿವಾದಗಳಿಂದ ಕೂಡಿದೆ. 

ನಿರ್ದೇಶಕ ಕೆ.ಎಸ್.ರವಿಕುಮಾರ್ ಜೊತೆ ರಮ್ಯಾ ಕೃಷ್ಣ ಅಫೇರ್ ಹೊಂದಿದ್ದರು ಎಂಬ ಮಾತು ಆ ಕಾಲದಲ್ಲಿ ಸಿಕ್ಕಾಪಟ್ಟೆ ಸುದ್ದಿ ಮಾಡಿತ್ತು. ರಮ್ಯಾ ಕೃಷ್ಣ ಮದುವೆಗೂ ಮೊದಲೇ ಗರ್ಭಿಣಿಯಾಗಿದ್ದರು ಎಂಬ ವದಂತಿ ಕಾಡ್ಗಿಚ್ಚಿನಂತೆ ಹಬ್ಬಿತ್ತು.

ರವಿಕುಮಾರ್ ಜೊತೆ ಕೆಲಸ ಮಾಡುವಾಗ ರಮ್ಯಾ ಕೃಷ್ಣ ಅವರಿಗೆ ಹತ್ತಿರವಾದರು ಎನ್ನಲಾಗುತ್ತದೆ. ಆಗಲೇ ಮದುವೆಯಾಗಿದ್ದ ರವಿಕುಮಾರ್ ಜೊತೆ ರಮ್ಯಾ ಕೃಷ್ಣ ಡೇಟಿಂಗ್ ಸಹ ಮಾಡಿದ್ದಾರೆ ಎಂಬ ವದಂತಿಯಿದೆ.

ವಿವಾಹಿತ ನಿರ್ದೇಶಕರ ರವಿಕುಮಾರ್‌ ಅವರನ್ನು ತುಂಬಾ ಪ್ರೀತಿಸುತ್ತಿದ್ದ ರಮ್ಯಾ ಕೃಷ್ಣ ಮದುವೆಯಾಗದೆ ಗರ್ಭಿಣಿಯಾಗಿ ಬಿಟ್ಟಿದ್ದರು ಎಂದು ವದಂತಿ ಹಬ್ಬಿತ್ತಂತೆ ಎನ್ನಲಾಗುತ್ತದೆ. 

ಈ ಸುದ್ದಿಯಿಂದ ರವಿಕುಮಾರ್ ಮತ್ತು ಅವರ ಪತ್ನಿಯ ಸಂಬಂಧ ಹಾಳಾಗಿತ್ತಂತೆ. ಆದರೆ ಈ ಮಗು ರಮ್ಯಾ ಕೃಷ್ಣ ಮತ್ತು ರವಿಕುಮಾರ್‌ ಇಬ್ಬರಿಗೂ ಬೇಕಾಗಿರಲಿಲ್ಲ ಎನ್ನಲಾಗಿದೆ. ಈ ಹಿನ್ನೆಲೆ ಗರ್ಭಪಾತ ಮಾಡಿಸಲು ನಿರ್ಧರಿಸಿದರು ಎನ್ನಲಾಗುತ್ತದೆ. 

ಮದುವಯಿಲ್ಲದೇ ಗರ್ಭಿಣಿಯಾಗಿದ್ದರೆಂದು ಹೇಳಾಗುವ ರಮ್ಯಾ ಕೃಷ್ಣ ಅಬಾರ್ಚನ್‌ ಮಾಡಿಸಬೇಕೆಂದರೆ  75 ಲಕ್ಷ ರೂಪಾಯಿ ಕೊಡಿ ಅಂತ ರವಿಕುಮಾರ್‌ಗೆ ಹೇಳಿದ್ದರಂತೆ ಎಂಬ ವದಂತಿ ಇದೆ.

ನಿರ್ದೇಶಕ ಕೆ ಎಸ್ ರವಿಕುಮಾರ್ ಮತ್ತು ರಮ್ಯಾ ಕೃಷ್ಣ ಈ ಸುದ್ದಿ ನಿಜವಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಇದಾದ ನಂತರ ರಮ್ಯಾ 2003 ರಲ್ಲಿ ಚಿತ್ರ ನಿರ್ಮಾಪಕ ಕೃಷ್ಣ ಅವರನ್ನು ವಿವಾಹವಾದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link