Sreeleela: ಬ್ಲಾಕ್ ಸೀರೆಯಲ್ಲಿ ಮಿಂಚಿದ ಕಿಸ್ ಬೆಡಗಿ.. ಫೋಟೋಸ್ ನೋಡಿ
ನಟಿ ಶ್ರೀಲೀಲಾ ಸದ್ಯ ಟಾಲಿವುಡ್‌ನಲ್ಲಿ ಯುವ ಸೆನ್ಸೇಷನ್ ಆಗಿದ್ದಾರೆ
ಶ್ರೀಲೀಲಾ ಆಗಮನಕ್ಕೂ ಮುನ್ನವೇ ಕಾಜಲ್, ರಶ್ಮಿಕಾ, ಸಮಂತಾ, ಪೂಜಾ ಮುಂತಾದ ನಾಯಕಿಯರು ಟಾಲಿವುಡ್‌ನಲ್ಲಿ ಮಿಂಚುತ್ತಿದ್ದರು
ಆದರೆ ಇದೀಗ ನಟಿ ಎಲ್ಲರ ಜಾಗವನ್ನು ಆಕ್ರಮಿಸಿಕೊಂಡಿರುವುದಂತೂ ಸುಳ್ಳಲ್ಲ.. ಏಕೆಂದರೆ ಸಾಲು ಸಾಲು ಸಿನಿಮಾಗಳಲ್ಲಿ ನಟಿ ಬ್ಯುಸಿಯಾಗಿದ್ದಾರೆ
ನಟಿ ಶ್ರೀಲೀಲಾ ಟಾಲಿವುಡ್‌ನಲ್ಲಿ ದೊಡ್ಡ ನೇಮ್ ಫೇಮ್ ಗಳಿಸಿದ್ದಾರೆ
ಕನ್ನಡದಲ್ಲಿ ಒಂದೆರಡು ಸಿನಿಮಾಗಳಲ್ಲಿ ನಟಿಸಿದರೂ ಸಿನಿರಸಿಕರಿಗೆ ಹತ್ತಿರವಾಗಿದ್ದರು.